ಕಾಡಾನೆ ಹಾವಳಿ ತಡೆಗೆ ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ

ನಾಪೋಕ್ಲು, ಆ.೧: ಸಮೀಪದ ಪೇರೂರು ಸುತ್ತಮುತ್ತಲಿನ ಭಾಗದಲ್ಲಿ ನಿರಂತರವಾಗಿರುವ ಕಾಡಾನೆ ಹಾವಳಿ ಯಿಂದ ಗ್ರಾಮದಲ್ಲಿ ಆತಂಕ ಮೂಡಿದ್ದು, ಬೆಳೆಗಳÀÄ ನಾಶವಾಗು ತ್ತಿವೆ. ಅರಣ್ಯ ಇಲಾಖೆ, ಆನೆ ಹಾವಳಿ

ಏಕಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸಿ ಡಿಸಿ ಡಾ ಸತೀಶ

ಮಡಿಕೇರಿ, ಆ.೧: ದೇಶಾದ್ಯಂತ ಏಕಬಳಕೆಯ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರ ಲಾಗಿದ್ದು, ಜುಲೈ ೧ ರಿಂದಲೇ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಯನ್ನು ನಿಷೇಧಿಸಿರುವ ಹಿನ್ನೆಲೆ ಯಲ್ಲಿ ಈ

ಹಾರಂಗಿ ಮುಖ್ಯ ನಾಲೆ ದುರಸ್ತಿಗೆ ಡ್ರೋನ್ ಕ್ಯಾಮರಾದ ಮೂಲಕ ಸರ್ವೆ ಕಾರ್ಯ ಆರಂಭ

ಕೂಡಿಗೆ, ಆ. ೧: ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಹಾರಂಗಿಯಿAದ ಕಣಿವೆವರೆಗಿನ ಮುಖ್ಯ ನಾಲೆ ಮತ್ತು ಅದಕ್ಕೆ ಹೊಂದಿಕೊAಡAತೆ ಇರುವ ಎಡದಂಡೆಯ ಮುಖ್ಯ ನಾಲೆಯ ದುರಸ್ತಿ ಕಾರ್ಯಕ್ಕೆ ಕಾವೇರಿ