ಗಾಂಧೀಜಿ ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳಿ ಜಿಲ್ಲಾಧಿಕಾರಿ ಚಾರುಲತಾ

ಮಡಿಕೇರಿ, ಅ. ೨: ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದರು. ನಗರದ ಗಾಂಧಿ ಸ್ಮಾರಕದಲ್ಲಿ ಸರ್ವೋದಯ