ಅರಿವು ಕಾರ್ಯಕ್ರಮಸಿದ್ದಾಪುರ, ಡಿ. ೨: ಪೊಲೀಸ್ ಇಲಾಖೆಯ ೧೧೨ ಕಂಟ್ರೋಲ್ ರೂಮ್ ವತಿಯಿಂದ ಸಿದ್ದಾಪುರದ ಇಕ್ರಾ ಪಬ್ಲಿಕ್ ಶಾಲೆ ಹಾಗೂ ನೆಲ್ಲಿಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ೧೧೨
ಅರಣ್ಯ ಪ್ರದೇಶದಲ್ಲಿ ಕಾರಣವಿಲ್ಲದೆ ವಾಹನ ನಿಲ್ಲಿಸದಂತೆ ಸೂಚನೆವೀರಾಜಪೇಟೆ, ಡಿ. ೨: ಮಾಕುಟ್ಟ ಗೇಟ್ ಪ್ರವೇಶಿಸುವ ಎರಡು ಕಡೆಯ ಎಲ್ಲಾ ರೀತಿಯ ವಾಹನಗಳನ್ನು ತಪಾಸಣೆ ಮಾಡು ವಂತೆ ಮತ್ತು ಪ್ರತ್ಯೇಕ ವಾಹನಗಳಿಗೆ ಅರಣ್ಯ ಪ್ರದೇಶದ ರಸ್ತೆ
ಶಾಲೆಗೆ ಪುಸ್ತಕ ಬ್ಯಾಗ್ ಕೊಡುಗೆಮಡಿಕೇರಿ, ಡಿ. ೨: ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ಬನವಾಸಿ ಕನ್ನಡಿಗರು ಸಂಘಟನೆ ವತಿಯಿಂದ ಮಡಿಕೇರಿ
ರೋಟರಿಯಿಂದ ಮನೆ ನಿರ್ಮಾಣಕೂಡಿಗೆ, ಡಿ. ೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಸಣ್ಣ ಗುಡಿಸಲಿನಲ್ಲಿ ವಾಸವಿದ್ದ ನಾಗಮ್ಮ ದಂಪತಿಯ ಮನೆ ಭಾರಿ ಗಾಳಿ ಮಳೆಯಿಂದಾಗಿ ನೆಲಕ್ಕೆ ಉರುಳಿ
ಸೈನಿಕ ಶಾಲಾ ಆವರಣದಲ್ಲಿ ಹೆಬ್ಬಾವು ಕೂಡಿಗೆ, ಡಿ. ೨: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ಆವರಣದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಕೂಡಿಗೆಯ ಸ್ನೇಕ್ ಗಫಾರ್ ಅವರ ಸಹಕಾರದಲ್ಲಿ ಹಾವನ್ನು ಹಿಡಿದು ಅರಣ್ಯ