ನಗರಸಭಾ ಪೌರಾಯುಕ್ತರ ಬದಲಾವಣೆಗೆ ಕಾಂಗ್ರೆಸ್ ಒತ್ತಾಯ ಮಡಿಕೇರಿ, ಜೂ. ೧೦ : ನಗರಸಭಾ ಪೌರಾಯುಕ್ತ ಎಸ್.ವಿ. ರಾಮದಾಸ್ ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನೀರಾ ಮೈನಾ, ಕೆ.ಎಂ.ಎಸ್. ಹಂತದ
ಬಂದೂಕು ತರಬೇತಿಮಡಿಕೇರಿ, ಜೂ. ೧೦: ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ನಾಗರಿಕರಿಗೆ ಗೋಣಿಕೊಪ್ಪದಲ್ಲಿ ನಾಗರಿಕ ಬಂದೂಕು ತರಬೇತಿಯು ತಾ. ೧೫
ಪರಿಸರವಾದಿಗಳ ದ್ವಂದ್ವ ನಿಲುವಿಗೆ ವಿರೋಧಮಡಿಕೇರಿ, ಜೂ. ೧೦ : ಪರಿಸರವಾದಿ ಕರ್ನಲ್ ಸಿ.ಪಿ. ಮುತ್ತಣ್ಣ ಅವರ ವಿರುದ್ಧ ಮರಕಡಿತಲೆ ಆರೋಪ ಮಾಡಿದ ಹಿನ್ನೆಲೆ ತನ್ನ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಹೊರಿಸಿದ್ದಾರೆ.
ಜಿಲ್ಲಾಧಿಕಾರಿ ಜೊತೆ ಎನ್ಡಿಆರ್ಎಫ್ ತಂಡ ಚರ್ಚೆ ಮಡಿಕೇರಿ, ಜೂ. ೧೦ : ರಾಷ್ಟಿçÃಯ ವಿಪತ್ತು ನಿರ್ವಹಣಾ ಘಟಕ (ಎನ್‌ಡಿಆರ್‌ಎಫ್), ೧೦ನೇ ಬೆಟಾಲಿಯನ್ ವಿಜಯವಾಡದ ಇನ್ಸ್ಪೆಕ್ಟರ್ ರಾಮ್‌ಭಜ್ ಅವರ ನೇತೃತ್ವದ ತಂಡದ ಸದಸ್ಯರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ
ಬೀಟೆ ನಾಟಗಳ ಸಾಗಾಟ ಆರೋಪಿ ಬಂಧನಕುಶಾಲನಗರ, ಜೂ.೧೦: ಮಾರುತಿ ಓಮಿನಿ ಕಾರಿನಲ್ಲಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿದ್ದ ಸಂದರ್ಭ ಕುಶಾಲನಗರ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ