ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮಡಿಕೇರಿ, ಸೆ. ೨೮: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ೪೦% ಕಮಿಷನ್ ದಂಧೆ ನಡೆಸುತ್ತಿದೆ ಎಂದು ಆರೋಪಿಸಿ ರಾಜ್ಯದೆಲ್ಲೆಡೆ ಕಾಂಗ್ರೆಸ್‌ನಿAದ ನಡೆಯುತ್ತಿರುವ ಪೇಸಿಎಂ ಪ್ರತಿಭಟನಾ ಅಭಿಯಾನದ ಹಿನ್ನೆಲೆ

ಲಾಟರಿ ಮಾರಾಟ ಈರ್ವರ ಬಂಧÀನ

ವೀರಾಜಪೇಟೆ, ಸೆ.೨೮: ನಗರದಲ್ಲಿ ಲಾಟರಿ ಮಾರಾಟದಲ್ಲಿ ತೊಡಗಿದ್ದ ಈರ್ವರನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ವೀರಾಜಪೇಟೆ ನಗರದ ನಿವಾಸಿ ಜಾನ್ ತಿಮೋತಿ ಕ್ರಾಸ್ತ (೪೨) ಮತ್ತು ಆರ್ಜಿ ಗ್ರಾಮದ

ಹಲ್ಲೆ ಆರೋಪ ಆರೋಪಿಗಳ ಬಂಧನ

ಸಿದ್ದಾಪುರ, ಸೆ. ೨೮: ಕ್ಷÄಲ್ಲಕ ಕಾರಣಕ್ಕಾಗಿ ತಂದೆ-ಮಗ ಸೇರಿ ಯುವಕರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಂಬAಧಿಸಿ ಈರ್ವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಚೆನ್ನಯ್ಯನಕೋಟೆ ಗ್ರಾಮದ ಕಾಲೋನಿ

ನರೇಗಾ ಯೋಜನೆಯಡಿ ಬಿಡುಗಡೆಯಾಗದ ಅನುದಾನ ತಾಪಂ ಎದುರು ಧರಣಿ

ಸೋಮವಾರಪೇಟೆ, ಸೆ.೨೮: ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೨೦-೨೧ ಸಾಲಿನಲ್ಲಿ ನಡೆದ ನರೇಗಾ ಯೋಜನೆಯ ಕಾಮಗಾರಿಗಳ ಮೊತ್ತ ಬಿಡುಗಡೆಯಾಗದೆ ಸಮಸ್ಯೆಯಾಗಿದೆ ಎಂದು ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯರು