ಭುಜ ಮೊಣಕಾಲು ನೋವಿಗೆ ಶಸ್ತç ಚಿಕಿತ್ಸೆಮಡಿಕೇರಿ, ಸೆ. ೨೮: ಮೊಣಕಾಲು ಹಾಗೂ ಭುಜದ ಮೂಳೆ ಸವೆತ ಹಾಗೂ ಇನ್ನಿತರ ದುರಂತಗಳಿAದ ಹಾನಿಯಾದ ಮೊಣಕಾಲು ಹಾಗೂ ಭುಜದ ಮೂಳೆ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೊಡಗು ವೈದ್ಯಕೀಯ
ಪಟ್ಟೋಲೆ ಪಳಮೆ ಕೃತಿ ಬಿಡುಗಡೆಮಡಿಕೇರಿ, ಸೆ. ೨೮: ಮಂಗಳೂರು ವಿಶ್ವವಿದ್ಯಾನಿಲಯ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಪ್ರಸಾರಾಂಗ ಮತ್ತು ಕೊಡವ ಮಕ್ಕಡ ಕೂಟ ಇದರ ಜಂಟಿ ಆಶ್ರಯದಲ್ಲಿ ಪಟ್ಟೋಲೆ ಪಳಮೆ (ಕೊಡವ,
ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆಗುಡ್ಡೆಹೊಸೂರು, ಸೆ. ೨೮: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೧೪ ರಿಂದ ೧೭ರ ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ ಬಾಲಕಿಯರ
ಗಾಂಧಿ ಜಯಂತಿ ಪ್ರಯುಕ್ತ ವಿವಿಧ ಸ್ಪರ್ಧೆಮಡಿಕೇರಿ, ಸೆ. ೨೮: ಪ್ರಸಕ್ತ ಸಾಲಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕೊಡಗು ಜಿಲ್ಲಾ ಬಾಲಭವನ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಮಡಿಕೇರಿ, ಸೆ. ೨೮: ಸೋಮವಾರಪೇಟೆ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇದ್ದ ೧೬ ಅಂಗನವಾಡಿ ಕೇಂದ್ರದ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ತಾತ್ಕಾಲಿಕವಾಗಿ ಗುರುತಿಸಿ ಆಯ್ಕೆ