ಆಕರ್ಷಿಸುತ್ತಿರುವ ಸಹಸ್ರ ದಳದ ತಾವರೆ ಹೂ ಕೂಡಿಗೆ, ಸೆ. ೨೮: ಚೈನಾ ಮೂಲದ ಜಿನ್‌ಜುನ್ ಕಿಯಾನ್ ಬಾನ್ ಎಂಬ ಸಸ್ಯ ಪ್ರಬೇಧವಾಗಿರುವ ಸಹಸ್ರ ದಳದ ಸುಂದರ ತಾವರೆ ರೂಪ ಮನೆಯಂ ಗಳದಲ್ಲಿ ಅರಳಿ ನಿಂತು
ಮಡಿಕೇರಿ ದಸರಾ ಕ್ರೀಡಾಕೂಟಕ್ಕೆ ಚಾಲನೆ ಮಡಿಕೇರಿ, ಸೆ. ೨೮ : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಯುಕ್ತ ದಸರಾ ಕ್ರೀಡಾ ಸಮಿತಿ ವತಿಯಿಂದ ದಸರಾ ಕ್ರೀಡಾಕೂಟಕ್ಕೆ ಇಂದು ನಗರದ ಜನರಲ್ ತಿಮ್ಮಯ್ಯ
ಮಾಂಸ ಮಾರಾಟಕ್ಕೆ ಹೇರಿದ್ದ ನಿರ್ಬಂಧ ರದ್ದು ಹೈಕೋರ್ಟ್ ಆದೇಶಸುಂಟಿಕೊಪ್ಪ, ಸೆ. ೨೮: ಖಾಸಗಿ ವ್ಯಕ್ತಿಗೆ ಸೇರಿದ ಮಳಿಗೆಯಲ್ಲಿ ಮಾಂಸ ಮಾರಾಟಕ್ಕೆ ಮೊದಲು ಒಪ್ಪಿಗೆ ನೀಡಿ ಕೆಲಕಾಲದ ನಂತರ ಮಾಂಸ ಮಾರಾಟ ನಿರ್ಬಂಧಿಸುವ ಹಾಗೂ ತನಗೆ ಸೇರಿದ
ಈದ್ ಮಿಲಾದ್ ಅಂಗವಾಗಿ ರ್ಯಾಲಿಸಿದ್ದಾಪುರ, ಸೆ. ೨೮ : ಎಸ್.ವೈ.ಎಸ್. ಕೊಡಗು ಜಿಲ್ಲಾ ಸಮಿತಿ ವತಿಯಿಂದ ಈದ್ ಮಿಲಾದ್ ಅಂಗವಾಗಿ ಘೋಷಣಾ ರ‍್ಯಾಲಿ ಮಂಗಳವಾರದAದು ನಡೆಯಿತು. ಸಿದ್ದಾಪುರದಿಂದ ನೆಲ್ಲಿಹುದಿಕೇರಿ ಯವರೆಗೆ ನಡೆದ
ಶಾಂತಿಭAಗ ಸಾಧ್ಯತೆ ಪಿಎಫ್ಐ ಎಸ್ಡಿಪಿಐ ಮುಖಂಡರಿಬ್ಬರ ಬಂಧನಸೋಮವಾರಪೇಟೆ / ಕುಶಾಲನಗರ / ಸುಂಟಿಕೊಪ್ಪ, ಸೆ. ೨೭: ದೇಶದಲ್ಲಿ ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ. ಸಂಘಟನೆಗಳು ಭಯೋತ್ಪಾದಕ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿವೆ ಎಂಬ ಆರೋಪದ ಹಿನ್ನೆಲೆ ಇತ್ತೀಚೆಗೆ