ಚೆಯ್ಯಂಡಾಣೆ, ನ. ೨೩: ಕಡಂಗದ ಅರಪಟ್ಟು ಲೋಪಮುದ್ರ ೨೦ ಸಂಸ್ಥೆ ವತಿಯಿಂದ ದ್ವಿತೀಯ ವರ್ಷದ ರಾಜ್ಯ ಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ ವಹಿಸಿದ್ದರು. ದಂತ ಮಹಾವಿದ್ಯಾಲಯದ ಡೀನ್ ಡಾ. ಕಂಜಿತAಡ ಸುನಿಲ್ ಮುದ್ದಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಯೋಧ ಕೋಡಿರ ಕುಶ ಕುಮಾರ್ ಕೋವಿ ಪೂಜೆ ನೆರವೇರಿಸಿದರು. ಸ್ಪರ್ಧೆಯ ಉದ್ಘಾಟನೆಯನ್ನು ನೇಟಿವ್ ಕ್ಲಬ್ ಅಧ್ಯಕ್ಷ ಮಾತಂಡ ಸಿ. ಪೂವಯ್ಯ ನಡೆಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಣುಕುಶಾಲಪ್ಪ ವಹಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರಕಾರದ ಎಲ್‌ಕ್ಟಿçಕಲ್ ಇನ್ಸ್ಪೆಕ್ಟೋರೇಟ್‌ನ ರೋಷನ್ ಅಪ್ಪಚ್ಚು ಮಾತನಾಡಿ, ಬರಿ ವಿದ್ಯೆಯಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಕ್ರೀಡೆಯ ಮುಖಾಂತರ ಉತ್ತಮ ಸ್ಥಾನಕ್ಕೇರಲು ಸಾಧ್ಯವಿದೆ. ರಾಷ್ಟಿçÃಯ ಹಾಗೂ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಕೂಡ ಭಾಗವಹಿಸಿ ಯಶಸ್ಸನ್ನು ಗಳಿಸಲು ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದರು.

ಅರಪಟ್ಟು ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಮಾತನಾಡಿ, ಲೋಪಮುದ್ರಾ ಸಂಸ್ಥೆ ಉತ್ತಮ ಅಪ್ಪಚ್ಚು ಮಾತನಾಡಿ, ಬರಿ ವಿದ್ಯೆಯಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಕ್ರೀಡೆಯ ಮುಖಾಂತರ ಉತ್ತಮ ಸ್ಥಾನಕ್ಕೇರಲು ಸಾಧ್ಯವಿದೆ. ರಾಷ್ಟಿçÃಯ ಹಾಗೂ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಕೂಡ ಭಾಗವಹಿಸಿ ಯಶಸ್ಸನ್ನು ಗಳಿಸಲು ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದರು.

ಅರಪಟ್ಟು ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಮಾತನಾಡಿ, ಲೋಪಮುದ್ರಾ ಸಂಸ್ಥೆ ಉತ್ತಮ ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡರು.

೧೨ ಬೋರ್ ೩೦ ಮೀಟರ್ ವಿಭಾಗದಲ್ಲಿ ಬಜನ್ ಪ್ರಥಮ, ಪಟ್ಟಡ ಬೋಪಣ್ಣ ದ್ವಿತೀಯ, ಪುದಿಯೊಕ್ಕÀಡ ಪೂಣಚ್ಚ ತೃತೀಯ ಸ್ಥಾನ ಪಡೆದು ಕೊಂಡರು.

ಕಾರ್ಯಕ್ರಮದ ಸ್ವಾಗತವನ್ನು ಹಾಗೂ ವಂದನೆಯನ್ನು ಲೋಪಮುದ್ರ ೨೦ ಸಂಸ್ಥೆಯ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ನಿರ್ವಹಿಸಿದರು.

-ಅಶ್ರಫ್