ಕಾಂಗ್ರೆಸ್ ಕಾರ್ಯಕರ್ತರ ಬಂಧನ ಬಿಡುಗಡೆ ಕುಶಾಲನಗರ, ಸೆ.೨೮: ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಕುಶಾಲನಗರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ‘ಪೇ ಸಿಎಂ’ ಪೋಸ್ಟರ್ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ
ರಾಷ್ಟಿçÃಯ ಸೇವಾ ಯೋಜನೆ ಉದ್ಘಾಟನೆ ಗೋಣಿಕೊಪ್ಪ ವರದಿ, ಸೆ. ೨೮: ಕಾವೇರಿ ಪದವಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆಯ ಶಿಬಿರವನ್ನು ಉದ್ಘಾಟಿಸಲಾಯಿತು. ಎನ್‌ಎಸ್‌ಎಸ್ ಗೀತೆ ಹಾಡುವ ಮೂಲಕ ಶಿಬಿರಾರ್ಥಿಗಳು ಅರ್ಥಪೂರ್ಣ ಸಂದೇಶ ಸಾರಿದರು. ಕಾವೇರಿ
ಮಾಲೀಕನ ಎದುರೇ ಹಸುವಿನ ಮೇಲೆ ದಾಳಿ ನಡೆಸಿದ ವ್ಯಾಘ್ರಸಿದ್ದಾಪುರ, ಸೆ. ೨೮: ಮಾಲೀಕನ ಎದುರಲ್ಲೇ ಹಾಡಹಗಲೇ ಹಸುವೊಂದರ ಮೇಲೆ ಹುಲಿಯು ದಾಳಿ ನಡೆಸಿ ಗಂಭೀರವಾಗಿ ಗಾಯ ಗೊಳಿಸಿದ್ದು, ಹಸು ಪ್ರಾಣಾಪಾಯ ದಿಂದ ಪಾರಾಗಿರುವ ಘಟನೆ ಸಿದ್ದಾಪುರ
ಮಡಿಕೇರಿ ದಸರಾ ಅಲಂಕಾರ ಸ್ಪರ್ಧೆಮಡಿಕೇರಿ, ಸೆ.೨೮ : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯುತ್ತಿದ್ದು, ವಾಹನಗಳು ಹಾಗೂ ವಿವಿಧ ಕಟ್ಟಡಗಳನ್ನು ಅಲಂಕಾರಗೊಳಿಸಿ ಹಬ್ಬದ ಮೆರುಗನ್ನು ಹೆಚ್ಚಿಸಬೇಕೆಂದು ಮಡಿಕೇರಿ
ಶೌರ್ಯ ತಂಡದಿAದ ಶ್ರಮದಾನ ನಾಪೋಕ್ಲು, ಸೆ. ೨೮: ಸ್ಥಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾವಿಯಲ್ಲಿ ಗಿಡಗಂಟಿಗಳು ಬೆಳೆದು ಬಾವಿಯ ನೀರನ್ನು ಉಪಯೋಗಿಸಲು ಸಾಧ್ಯವಾಗದಂತಹ ಅವ್ಯವಸ್ಥೆಯನ್ನು