ಹುಲಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಗೋಣಿಕೊಪ್ಪ ವರದಿ, ಜ. ೧೦ : ಹುಲಿ ದಾಳಿ ಪ್ರಕರಣವನ್ನು ಲಘುವಾಗಿ ಪರಿಗಣಿಸದೆ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚ ಒತ್ತಾಯಿಸಿತು. ಪೊನ್ನಂಪೇಟೆತಾಲೂಕು ಕಚೇರಿಯಲ್ಲಿ ದಾಖಲೆ ಸಿಗದೆ ಪರದಾಟಮಡಿಕೇರಿ, ಜ. ೧೦: ಮಡಿಕೇರಿಯ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಕಂದಾಯ ದಾಖಲೆಗಳು ಸಕಾಲದಲ್ಲಿ ದೊರಕದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಕಳೆದ ೫ ದಿನಗಳಿಂದ ಕಚೇರಿಯ ಪ್ರಿಂಟರ್ ಹಾಳಾಗಿದೆ. ಇನ್ನೂ ದುರಸ್ತಿಯಾಗಿಲ್ಲ.ಮೇಲ್ಮನೆ ಶ್ರೀಸಾಮಾನ್ಯರ ಚಿಂತಕರ ಛಾವಡಿಕುಶಾಲನಗರ, ಜ. ೧೦ ಪ್ರಜೆಗಳು ಜಾತಿ, ಹಣದ ಹಿಂದೆ ಬೀಳದೆ ಪ್ರಾಮಾಣಿಕತೆಗೆ ಬೆಲೆ ನೀಡುವಂತಾಗ ಬೇಕು, ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಬದಲಾವಣೆಯ ಅಗತ್ಯವಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜಗೋಶಾಲೆಗೆ ಕೊಡಗು ರಕ್ಷಣಾ ವೇದಿಕೆಯಿಂದ ನೆರವುಮಡಿಕೇರಿ, ಜ. ೧೦: ನಗರದ ಓಂಕಾರೇಶ್ವರ ದೇವಾಲಯದ ಸುಪರ್ದಿಯಲ್ಲಿರುವ ಗೋಶಾಲೆಗೆ ಕೊಡಗು ರಕ್ಷಣಾ ವೇದಿಕೆ ವತಿಯಿಂದ ಮೇವು ಒದಗಿಸುವ ಮೂಲಕ ನೆರವು ನೀಡಲಾಯಿತು. ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರು ಸೇವಾಬೀದಿ ನಾಯಿಗಳ ಸೆರೆಗೆ ನಗರಸಭೆ ಕ್ರಮ ಮಡಿಕೇರಿ, ಜ. ೧೦: ನಗರದಲ್ಲಿ ದಿನದಿಂದ ದಿನಕ್ಕೆ ಸಮಸ್ಯೆಯಾಗಿ ಪರಿಣಮಿಸುತ್ತಿರುವ ಬೀದಿ ನಾಯಿಗಳ ಹಾವಳಿ ತಡೆಗೆ ನಗರಸಭೆ ಕ್ರಮಕೈಗೊಂಡಿದೆ. ಈಗಾಗಲೇ ಟೆಂಡರ್ ಮೂಲಕ ಬೀದಿ ನಾಯಿಗಳ ಸಂತಾನ
ಹುಲಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಗೋಣಿಕೊಪ್ಪ ವರದಿ, ಜ. ೧೦ : ಹುಲಿ ದಾಳಿ ಪ್ರಕರಣವನ್ನು ಲಘುವಾಗಿ ಪರಿಗಣಿಸದೆ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚ ಒತ್ತಾಯಿಸಿತು. ಪೊನ್ನಂಪೇಟೆ
ತಾಲೂಕು ಕಚೇರಿಯಲ್ಲಿ ದಾಖಲೆ ಸಿಗದೆ ಪರದಾಟಮಡಿಕೇರಿ, ಜ. ೧೦: ಮಡಿಕೇರಿಯ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಕಂದಾಯ ದಾಖಲೆಗಳು ಸಕಾಲದಲ್ಲಿ ದೊರಕದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಕಳೆದ ೫ ದಿನಗಳಿಂದ ಕಚೇರಿಯ ಪ್ರಿಂಟರ್ ಹಾಳಾಗಿದೆ. ಇನ್ನೂ ದುರಸ್ತಿಯಾಗಿಲ್ಲ.
ಮೇಲ್ಮನೆ ಶ್ರೀಸಾಮಾನ್ಯರ ಚಿಂತಕರ ಛಾವಡಿಕುಶಾಲನಗರ, ಜ. ೧೦ ಪ್ರಜೆಗಳು ಜಾತಿ, ಹಣದ ಹಿಂದೆ ಬೀಳದೆ ಪ್ರಾಮಾಣಿಕತೆಗೆ ಬೆಲೆ ನೀಡುವಂತಾಗ ಬೇಕು, ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಬದಲಾವಣೆಯ ಅಗತ್ಯವಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ
ಗೋಶಾಲೆಗೆ ಕೊಡಗು ರಕ್ಷಣಾ ವೇದಿಕೆಯಿಂದ ನೆರವುಮಡಿಕೇರಿ, ಜ. ೧೦: ನಗರದ ಓಂಕಾರೇಶ್ವರ ದೇವಾಲಯದ ಸುಪರ್ದಿಯಲ್ಲಿರುವ ಗೋಶಾಲೆಗೆ ಕೊಡಗು ರಕ್ಷಣಾ ವೇದಿಕೆ ವತಿಯಿಂದ ಮೇವು ಒದಗಿಸುವ ಮೂಲಕ ನೆರವು ನೀಡಲಾಯಿತು. ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರು ಸೇವಾ
ಬೀದಿ ನಾಯಿಗಳ ಸೆರೆಗೆ ನಗರಸಭೆ ಕ್ರಮ ಮಡಿಕೇರಿ, ಜ. ೧೦: ನಗರದಲ್ಲಿ ದಿನದಿಂದ ದಿನಕ್ಕೆ ಸಮಸ್ಯೆಯಾಗಿ ಪರಿಣಮಿಸುತ್ತಿರುವ ಬೀದಿ ನಾಯಿಗಳ ಹಾವಳಿ ತಡೆಗೆ ನಗರಸಭೆ ಕ್ರಮಕೈಗೊಂಡಿದೆ. ಈಗಾಗಲೇ ಟೆಂಡರ್ ಮೂಲಕ ಬೀದಿ ನಾಯಿಗಳ ಸಂತಾನ