ಅರಣ್ಯ ಇಲಾಖೆ ಕೊತ್ನಳ್ಳಿ ಕುಮಾರಳ್ಳಿ ಗ್ರಾಮಸ್ಥರ ನಡುವಿನ ಗಡಿ ಗುರುತು ವಿವಾದ ಸೋಮವಾರಪೇಟೆ, ಅ. ೧೭ : ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ನಳ್ಳಿ-ಕುಮಾರಳ್ಳಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ನಡುವೆ ಉದ್ಭವಿಸಿರುವ ಅರಣ್ಯ ಗಡಿ ಗುರುತು ವಿವಾದ
ಹಕ್ಕು ಪತ್ರಕ್ಕಾಗಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಲು ಶಾಸಕ ರಂಜನ್ ಸೂಚನೆ ಸೋಮವಾರಪೇಟೆ, ಅ. ೧೭: ಅರಣ್ಯದಂಚಿನಲ್ಲಿ ಅನಾದಿಕಾಲದಿಂದಲೂ ವಾಸಿಸುತ್ತಿರುವ ಮಂದಿಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಜಂಟಿ ಕಾರ್ಯಕ್ರಮದ ಮೂಲಕ ಹಕ್ಕುಪತ್ರ ವಿತರಿಸಲಾಗುತ್ತಿದೆ. ಫಲಾನುಭವಿಗಳು ಸೂಕ್ತ ದಾಖಲಾತಿಗಳನ್ನು
ರೈತರ ಸ್ವಾವಲಂಬಿ ಸ್ವಾಭಿಮಾನ ಜೀವನಕ್ಕೆ ಅನೇಕ ಯೋಜನೆಗೋಣಿಕೊಪ್ಪ, ಅ. ೧೭: ಶೋಷಣೆಯಿಂದ ಕೃಷಿಕನನ್ನು ಹೊರ ತರಲು ಕೇಂದ್ರದ ಯೋಜನೆ ಸಹಕಾರಿಯಾಗಲಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು. ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ
ರೋಟರಿ ಚದುರಂಗ ಪಂದ್ಯಾವಳಿಗೆ ಚಾಲನೆಮಡಿಕೇರಿ, ಅ. ೧೭: ರೋಟರಿ ಮಡಿಕೇರಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ರೋಟರಿ ಚದುರಂಗ ಪಂದ್ಯಾವಳಿ-೨೦೨೨’ಗೆ ಇಂದು ಚಾಲನೆ ನೀಡಲಾಯಿತು. ಮಡಿಕೇರಿಯ ಪ.ಪೂ. ಕಾಲೇಜು ಸಭಾಂಗಣದಲ್ಲಿ ಎರಡು ದಿನಗಳ ಕಾಲ
ಕಾವೇರಿ ರಥಯಾತ್ರೆ ನಾಪೋಕ್ಲು, ಅ. ೧೭: ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ೨೬ನೇ ವರ್ಷದ ಕಾವೇರಿ ರಥಯಾತ್ರೆ ತಲಕಾವೇರಿಗೆ ತೆರಳಿತು. ಕಾವೇರಿ ಮಾತೆಯ ಪ್ರತಿಮೆಯನ್ನು ಹೊತ್ತು ಭವ್ಯವಾದ ಪುಷ್ಪಾಲಂಕೃತ