ಪೆಟ್ರೋಲ್ ಬಾಂಬ್ ಸಂಚು ಪ್ರಕರಣ ಆರೋಪಿಗಳಿಗೆ ಜಾಮೀನು ಮಡಿಕೇರಿ, ಅ. ೧೬: ಜಿಲ್ಲೆಯಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಸಂಘರ್ಷ ಸೃಷ್ಟಿಸಬೇಕೆಂಬ ಸಂಚಿನ ಕುರಿತ ‘ಆಡಿಯೋ ವೈರಲ್’ ಪ್ರಕರಣದಲ್ಲಿ ಬಂಧಿತರಾಗಿದ್ದ ನಗರಸಭಾ ಸದಸ್ಯ ಸೇರಿ ಈರ್ವರಿಗೆ ಜೆಎಂಎಫ್‌ಸಿ
ಇಂದು ತೀರ್ಥರೂಪಿಣಿಯಾಗಿ ದರ್ಶನ ನೀಡಲಿರುವ ಕಾವೇರಿ ಭಾಗಮಂಡಲ, ಅ. ೧೬: ರೈತರ ಜೀವನಾಡಿ, ಪವಿತ್ರ ಕಾವೇರಿ ಜಲರೂಪಿಣಿಯಾಗಿ ಭಕ್ತಾದಿಗಳಿಗೆ ದರ್ಶನ ನೀಡಲು ಕ್ಷಣಗಣನೆ ಆರಂಭಗೊAಡಿದೆ. ತಾ. ೧೭ ರಂದು (ಇಂದು) ರಾತ್ರಿ ೭.೨೧ಕ್ಕೆ ಮೇಷ
ಹಿಂದೂ ಜಾಗರಣಾ ವೇದಿಕೆಯಿಂದ ಇಂದು ಪ್ರತಿಭಟನೆಮಡಿಕೇರಿ, ಅ. ೧೬: ಜಿಲ್ಲೆಯಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಸಂಘರ್ಷ ಸೃಷ್ಟಿಸಬೇಕೆಂಬುದರ ಕುರಿತು ನಡೆದ ಮೊಬೈಲ್ ಸಂಭಾಷಣೆಯ ವೈರಲ್ ಪ್ರಕರಣಕ್ಕೆ ಸಂಬAಧಿಸಿದAತೆ ಹಿಂದೂ ಜಾಗರಣಾ ವೇದಿಕೆ ತಾ.
ಯಶ್ವಂತ್ ಸಾವಿನ ಪ್ರಕರಣ ಆರೋಪಿಯ ಬಂಧನಮಡಿಕೇರಿ, ಅ. ೧೬: ತಿತಿಮತಿ ಸಮೀಪದ ಭದ್ರಗೊಳ ಗ್ರಾಮದ ಅಡಿಕೆ ತೋಟವೊಂದರಲ್ಲಿ ಇದೇ ತಿಂಗಳ ೭ ರಂದು ಶವವಾಗಿ ಪತ್ತೆಯಾಗಿದ್ದ ಮೂಡಗದ್ದೆ ಪಿ. ಯಶ್ವಂತ್ ಕುಮಾರ್ ಅವರ
ಕೊಡಗಿನ ಗಡಿಯಾಚೆಭೀಕರ ಅಪಘಾತದಲ್ಲಿ ೯ ಮಂದಿ ದುರ್ಮರಣ ಬೆಂಗಳೂರು, ಅ. ೧೬: ಧರ್ಮಸ್ಥಳ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ ದೇಗುಲ ಬಳಿಕ ಹಾಸನಾಂಬೆಯ ದರ್ಶನ ಮಾಡಿ ಹಾಸನದ ಅರಸೀಕೆರೆಯ ಬಾಣಾವರಕ್ಕೆ ತೆರಳುವ