ಭತ್ತದ ಗದ್ದೆಗಳಿಗೆ ಗಜಪಡೆ ಲಗ್ಗೆ ಅಪಾರ ನಷ್ಟ (ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಅ. ೧೭: ದಕ್ಷಿಣ ಕೊಡಗಿನ ಬಿ. ಶೆಟ್ಟಿಗೇರಿ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ, ಕೊಂಗಣ, ನಾಂಗಾಲ, ವಿ.ಬಾಡಗ ಹಾಗೂ ರುದ್ರಗುಪ್ಪೆ ಸೇರಿದಂತೆ ಇತರ ಭಾಗದಲ್ಲಿ ನಿರಂತರ ಕಾಡಾನೆಗಳ
ಕರಾಟೆಯಲ್ಲಿ ಚಿನ್ನದ ಪದಕಮಡಿಕೇರಿ, ಅ. ೧೭: ಬೆಂಗಳೂರಿನ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಅಂಡ್ ಆರ್ಟ್ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ ಪ್ರಥಮ ರಾಷ್ಟಿçÃಯ ಮುಕ್ತ ಟೆಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ದೇವಿಶ್ರೀ ಪ್ರಭಾಕರ್
ಕಾಫಿ ಬೆಳೆಗಾರರ ಗಮನಕ್ಕೆಮಡಿಕೇರಿ, ಅ. ೧೭: ೨೦೨೨-೨೩ನೇ ಸಾಲಿನ ಬಿತ್ತನೆ ಕಾಫಿ ಬೀಜಕ್ಕೆ ಆಸಕ್ತ ಕಾಫಿ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿತ್ತನೆ ಬೀಜಕ್ಕೆ ಅರ್ಜಿ ಸಲ್ಲಿಸಲಿಚ್ಛಿಸುವ ಆಸಕ್ತ ಕಾಫಿ ಬೆಳೆಗಾರರು
ಬಟ್ಟೆ ಅಂಗಡಿಯಲ್ಲಿ ಕಳ್ಳತನಗೋಣಿಕೊಪ್ಪಲು, ಅ.೧೭: ಗ್ರಾಹಕರ ಸೋಗಿನಲ್ಲಿ ಬಟ್ಟೆ ಅಂಗಡಿಗೆ ಆಗಮಿಸಿದ ಯುವಕನೋರ್ವ ಅಂಗಡಿಯಲ್ಲಿ ಯಾರು ಇಲ್ಲದಿರು ವುದನ್ನು ಗಮನಿಸಿ, ಕ್ಯಾಶ್‌ಬಾಕ್ಸ್ಗೆ ಕೈ ಹಾಕಿ ಹಣ ಲಪಟಾಯಿಸಿದ ಘಟನೆ ನಡೆದಿದೆ. ಗೋಣಿಕೊಪ್ಪಲುವಿನ
‘ಟೂರಿಸಂ ಹಬ್’ ಕುಶಾಲನಗರಕ್ಕೆ ಹಾರಂಗಿ ಆನೆ ಶಿಬಿರ ಗರಿ-ಸುನಿಲ್ ಪೊನ್ನೇಟಿ ಮಡಿಕೇರಿ, ಅ. ೧೬: ಹಾರಂಗಿಯಲ್ಲಿ ಆರಂಭವಾಗಿರುವ ನೂತನ ಆನೆ ಶಿಬಿರ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಕೊಡಗಿನ ಪ್ರಮುಖ ‘ಟೂರಿಸಂ ಹಬ್’ ಆಗಿರುವ