ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಗ್ರಾಮಸಭೆ

ಶನಿವಾರಸಂತೆ, ಡಿ. ೧೭: ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಇಚ್ಚಿಸುವ ರೈತರು ಕೃಷಿ ಇಲಾಖೆಯಲ್ಲಿ ಸೂಕ್ತ ದಾಖಲಾತಿ ನೀಡಿ ಹೆಸರು ನೋಂದಾಯಿಸಿ ಕೊಳ್ಳಬೇಕು ಎಂದು ತಾಲೂಕು ಕೃಷಿ ಇಲಾಖೆ

‘ಚದುರಿದ ಕಥೆಗಳು’ ಪುಸ್ತಕ ಬಿಡುಗಡೆ

ಗೋಣಿಕೊಪ್ಪ ವರದಿ, ಡಿ. ೧೭: ಸಂಸ್ಕೃತಿ ಪೋಷಣೆಗೆ ಭಾಷಾ ಸಾಹಿತ್ಯ ಮುಖ್ಯ ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ತತ್ವರೂಪನಂದಾ ಸ್ವಾಮೀಜಿ ಹೇಳಿದರು. ಸಾಹಿತಿ ಅಚ್ಚಿಯಂಡ ಕೆ. ಗಣೇಶ್

ಅರೆಭಾಷಾ ದಿನಾಚರಣೆ

ಮಡಿಕೇರಿ, ಡಿ. ೧೭: ಮೂರ್ನಾಡು ಗೌಡ-ಸಮಾಜದಲ್ಲಿ ಅರೆಭಾಷೆ ದಿನವನ್ನು ಆಚರಿಸಲಾಯಿತು. ಅಂಚೆಮನೆ ದಮಯಂತಿ ಪ್ರಾರ್ಥಿಸಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ