“ನಾಡ ಪೆದ ಆಶಾ” ಮತ್ತು “ರಂಗಪ್ರವೇಶ”ಕ್ಕೆ ಪ್ರಶಸ್ತಿಯ ಗರಿ

ಮಡಿಕೇರಿ, ಡಿ.೧೭ : ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ‘‘ನಾಡ ಪೆದ ಆಶಾ’’ ಕೊಡವ ಚಲನಚಿತ್ರಕ್ಕೆ ‘‘ಬೆಸ್ಟ್ ಡೈರೆಕ್ಟರ್ ಅವಾರ್ಡ್’’ ಲಭಿಸಿದೆ. ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ