ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಕಾಮಗಾರಿ ವಿವರ

ಮಡಿಕೇರಿ, ಡಿ. ೧೭: ಲೋಕೋಪಯೋಗಿ ಇಲಾಖೆ, ಮಡಿಕೇರಿ ವಿಭಾಗದ ವತಿಯಿಂದ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ, ೨೦೨೧-೨೨ ಮತ್ತು ೨೦೨೨-೨೩ನೇ ಸಾಲಿನಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು

ಪುಷ್ಪಗಿರಿ ಜೇಸೀ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣ

ಸೋಮವಾರಪೇಟೆ, ಡಿ. ೧೭: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ನೂತನ ಸಾಲಿನ ಅಧ್ಯಕ್ಷರಾಗಿ ಎಂ.ಎ. ರುಬೀನಾ ಅವರು ಅಧಿಕಾರ ಸ್ವೀಕರಿಸಿದರು. ಸ್ಥಳೀಯ ಸಂಕಪ್ಪ ಸಭಾಂಗಣದಲ್ಲಿ ನಿಕಟಪೂರ್ವ ಅಧ್ಯಕ್ಷ ನೆಲ್ಸನ್

ಪ್ರೇಕ್ಷಕರ ಮನಗೆದ್ದ ‘ಶಿವದೂತ ಗುಳಿಗ’ ನಾಟಕ

ಪೊನ್ನಂಪೇಟೆ, ಡಿ. ೧೭ : ಪೊನ್ನಂಪೇಟೆ ಕೊಡವ ಸಮಾಜ ಆವರಣದಲ್ಲಿ ಏಪ್ರಿಲ್ ಫೆಸ್ಟಿವೆಲ್ ಕಮಿಟಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಂಗಳೂರಿನ ಕಲಾ ಸಂಗಮ ತಂಡದವರು ನಡೆಸಿಕೊಟ್ಟ ‘ಶಿವದೂತ

‘ಲಿಟಲ್ ಸ್ಟರ‍್ಸ್’ ಛದ್ಮವೇಷ ಸ್ಪರ್ಧೆ

ಮಡಿಕೇರಿ, ಡಿ. ೧೭: ಮಡಿಕೇರಿಯ ಲಿಟಲ್ ಸ್ಟರ‍್ಸ್ ಪ್ಲೇ ಸ್ಕೂಲ್‌ನಲ್ಲಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳು ವಿಜೃಂಭಿಸಿದರು. ತೀರ್ಪುಗಾರರಾಗಿ ತೆರಳಿದ್ದ ಜಿ.ಟಿ. ಶಾಲೆಯ ಪ್ರಾಂಶುಪಾಲೆ ಸರಸ್ವತಿ ಅವರು

ಮ್ಯಾಕ್ಸಿಕ್ಯಾಬ್ ಕಾರು ನಡುವೆ ಡಿಕ್ಕಿ ೮ ಮಂದಿಗೆ ಗಾಯ

ಕೂಡಿಗೆ, ಡಿ. ೧೭: ಗುಡ್ಡೆಹೊಸೂರು-ಕುಶಾಲನಗರ ನಡುವಿನ ರಾಷ್ಟಿçÃಯ ಹೆದ್ದಾರಿಯಲ್ಲಿ ತಾ. ೧೬ರ ರಾತ್ರಿ ಮ್ಯಾಕ್ಸಿಕ್ಯಾಬ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮ್ಯಾಕ್ಸಿಕ್ಯಾಬ್‌ನಲ್ಲಿದ್ದ ೮ ಮಂದಿಗೆ