ನಗರ ಬಿಜೆಪಿ ಮಹಿಳಾ ಮೋರ್ಚಾ ಸಭೆ ಮಡಿಕೇರಿ, ಡಿ. ೧೭: ಮಡಿಕೇರಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ರಾಕೇಶ್ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಗರ ಮಂಡಲ ಕಾರ್ಯಕಾರಿಣಿ ಸಭೆ
ಮೀನುಗಾರಿಕಾ ಇಲಾಖೆಯಿಂದ ಪರಿಕರ ವಿತರಣೆಸೋಮವಾರಪೇಟೆ, ಡಿ. ೧೭: ಮೀನುಗಾರಿಕಾ ಇಲಾಖೆಯ ವತಿಯಿಂದ ರಾಜ್ಯ ಹಾಗೂ ಜಿಲ್ಲಾ ವಲಯದ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ತಾಲೂಕಿನ ೨೩ ಮಂದಿ ಫಲಾನುಭವಿಗಳಿಗೆ ಮೀನುಗಾರಿಕಾ ಪರಿಕರಗಳನ್ನು ಶಾಸಕ ಎಂ.ಪಿ.
ಬೆಳೆ ನಷ್ಟ ಕೃಷಿ ಕಂದಾಯ ಇಲಾಖೆಯಿಂದ ಸಮೀಕ್ಷೆಸೋಮವಾರಪೇಟೆ, ಡಿ. ೧೭: ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ಭತ್ತದ ಬೆಳೆ ಹಾನಿಯಾಗಿದ್ದು, ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ. ಬೆಳೆ ನಷ್ಟದ ಬಗ್ಗೆ ಕೃಷಿ ಇಲಾಖೆ ಮತ್ತು
ಓದುವ ಅಭಿರುಚಿಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಡಾ ಸೋಮಶೇಖರ್ಕುಶಾಲನಗರ, ಡಿ. ೧೭: ಮನುಷ್ಯ ತನ್ನೊಳಗೆ ದ್ವೇಷ, ಅಸೂಯೆ, ಹೊಟ್ಟೆಕಿಚ್ಚುಗಳನ್ನು ತುಂಬಿಸಿಕೊಳ್ಳದೇ ದಯೆ, ಕರುಣೆ, ಜ್ಞಾನ, ಅಂತಃ ಕರಗಳನ್ನು ತುಂಬಿಸಿಕೊಳ್ಳಬೇಕೆAದು ಕರ್ನಾಟಕ ರಾಜ್ಯ ಗಡಿ ಪ್ರಾಧಿಕಾರದ ಅಧ್ಯಕ್ಷ
ಮಾಸ್ಟರ್ಸ್ ಅಥ್ಲೆಟಿಕ್ಸ್ನಲ್ಲಿ ಸಾಧನೆಮಡಿಕೇರಿ, ಡಿ. ೧೭: ಉಡುಪಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಮಡಿಕೇರಿಯ ವಿಶಾಲಾಕ್ಷಿ ವೈ ಎನ್ ಅವರು