ಮೀನ್ಯಾರ್ ನಮ್ಮೆ ಲಾಂಛನ ಲೋಕಾರ್ಪಣೆ

*ಗೋಣಿಕೊಪ್ಪ, ಫೆ.೧೪: ಕಾವೇರಿ ಪೊಮ್ಮಕ್ಕಡ ಕೂಟದ ‘ಮೀನ್ಯಾರ್ ನಮ್ಮೆ’ಯ ಲಾಂಛನ ಮತ್ತು ಒಕ್ಕೂಟದ ಶೀರ್ಷಿಕೆ ಗೀತೆಯನ್ನು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಲೋಕಾರ್ಪಣೆಗೊಳಿಸಿದರು. ದಿ

ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ತೆರೆಯಲು ಮನವಿ

ಕುಶಾಲನಗರ, ಫೆ.೧೪: ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ತೆರೆಯಲು ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ.ಕರ್ನಾಟಕ ರಸ್ತೆ ಸಾರಿಗೆ

ಆರ್ಥಿಕ ಶಿಸ್ತು ಮೈಗೂಡಿಸಿಕೊಳ್ಳಲು ಕರೆ

ಸುಂಟಿಕೊಪ್ಪ, ಫೆ. ೧೪: ಪ್ರತಿಯೊಬ್ಬರು ಆರ್ಥಿಕ ಶಿಸ್ತು ಮೈಗೂಡಿಸಿಕೊಂಡು ಸಬಲರಾಗಬೇಕೆಂದು ಅವಾರ್ಡ್ ಸಂಸ್ಥೆಯ ಕುಶಾಲನಗರ ತಾಲೂಕಿನ ಪ್ರತಿನಿಧಿ ಹರೀಶ್ ಕರೆ ನೀಡಿದರು. ಆರ್ಥಿಕ ಸಾಕ್ಷರತಾ ಸಪ್ತಾಹ ಅಂಗವಾಗಿ ಕಂಬಿಬಾಣೆ

ಶಾಲಾ ಮಕ್ಕಳಿಗೆ ಮನರಂಜನೆಯ ವೇದಿಕೆಯಾದ ಉದ್ಯಮಿಯ ಮನೆಯಂಗಳ

ಕಣಿವೆ, ಫೆ.೧೪: ಅದೊಂದು ಅವಿಭಕ್ತ ಕುಟುಂಬಗಳ ಮಂದಿ ವಾಸವಿರುವಂತಹ ಬೃಹತ್ತಾದ ನಿವಾಸ. ಅವರಲ್ಲೊಬ್ಬರು ಆಗರ್ಭ ಶ್ರೀಮಂತರು. ಕೊಡಗಿನ ಪ್ರಸಿದ್ಧ ಕೈಗಾರಿಕೋದ್ಯಮಿ. ಕುಶಾಲನಗರದ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಗಳನ್ನು ತೆರೆದು ಕನ್ನಡಿಗರಿಗೆ ಉದ್ಯೋಗ