ಬಾಳೆಲೆ ದೇವಸ್ಥಾನದ ಬ್ರಹ್ಮ ಕಲಶೋತ್ಸವ *ಗೋಣಿಕೊಪ್ಪ, ಫೆ. ೧೪: ಪೊನ್ನಂಪೇಟೆ ತಾಲೂಕು ಬಾಳೆಲೆಯ ದೇವನೂರು ಗ್ರಾಮದ ಶ್ರೀ ಮಹಾದೇವರ ದೇವಸ್ಥಾನದ ಪ್ರತಿಷ್ಠಾ-ಅಷ್ಟಬಂಧ ಬ್ರಹ್ಮಕಲಶೋತ್ಸವ ತಾ. ೨೨ ರಿಂದ ೨೫ ರವರೆಗೆ ನಡೆಯಲಿದೆ ಎಂದು
ಶ್ರೀರಾಮಕೃಷ್ಣ ಪರಹಂಸರ ಜನ್ಮದಿನಾಚರಣೆ ಮಡಿಕೇರಿ. ಫೆ. ೧೪: ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದಲ್ಲಿ ತಾ. ೧೯ ರಂದು ಶ್ರೀ ರಾಮಕೃಷ್ಣ ಪರಹಂಸರ ೧೯೧ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಅಂದು ಬೆಳಿಗ್ಗೆ ೫:೩೦ಕ್ಕೆ ಮಂಗಳಾರತಿ ಹಾಗೂ ಉಷಾ
ಇಂದು ಭಾರತ ಪಾಕ್ ಹಣಾಹಣಿ ಮಡಿಕೇರಿ, ಫೆ. ೧೪: ೧೦ನೇ ಆವೃತ್ತಿಯ ಪುರುಷರ ಕ್ರಿಕೆಟ್ ಟಿ-೨೦ ವಿಶ್ವಕಪ್ ಲೀಗ್ ಪಂದ್ಯಗಳು ತಾ.೭ ರಿಂದ ಪ್ರಾರಂಭಗೊAಡಿದ್ದು, ತಾ. ೧೫ ರಂದು (ಇಂದು) ಬಹುನಿರೀಕ್ಷಿತ ಭಾರತ-ಪಾಕಿಸ್ತಾನ
ಜಿಲ್ಲೆಗೆ ಮಾಜಿ ಉಪರಾಷ್ಟçಪತಿ ಭೇಟಿ ಮಡಿಕೇರಿ, ಫೆ.೧೪ : ಮಾಜಿ ಉಪರಾಷ್ಟçಪತಿ ವೆಂಕಯ್ಯ ನಾಯ್ಡು ಅವರು ಇಂದು ಮಡಿಕೇರಿಗೆ ಭೇಟಿ ನೀಡಿದರು. ಮಡಿಕೇರಿ ಸಮೀಪದ ಕರ್ಣಂಗೇರಿಗೆ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಗಮಿಸಿದ ಅವರನ್ನು ವಿಧಾನಸಭೆಯ
ಇಲ್ಲಿಯವರೆಗೆ ೨೨೦ ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ಸಿಎಂ ಘೋಷಣೆ ಹಾವೇರಿ, ಫೆ. ೧೪: ಕಂದಾಯ ಇಲಾಖೆಯಿಂದ ಎರಡನೇ ಬಾರಿ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ೨.೨೦ ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ