ಜೆಡಿಎಸ್ ಪ್ರಮುಖ ಮುತ್ತಪ್ಪಗೆ ಜಿಲ್ಲಾಧ್ಯಕ್ಷರಿಂದ ನೋಟೀಸ್

ಮಡಿಕೇರಿ, ಜ. ೨೩: ಜೆಡಿಎಸ್ ಪಕ್ಷದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಪ್ರಮುಖರಾದ ನಾಪಂಡ ಮುತ್ತಪ್ಪ ಅವರು ತಾವೇ ಅಭ್ಯರ್ಥಿ ಎಂಬುದಾಗಿ ಪ್ರಚಾರ ಮಾಡುತ್ತಿರುವುದು ತಿಳಿದು ಬಂದಿದೆ.

ಮಿಲಿಬಗ್ ನಿಯಂತ್ರಣಕ್ಕೆ ಹೊಸ ಕೀಟಗಳ ಅಭಿವೃದ್ಧಿ

(ಪುತ್ತರಿರ ಕರುಣ್ ಕಾಳಯ್ಯ) ಚೆಟ್ಟಳ್ಳಿ, ಜ. ೨೩: ಕಾಫಿ ಗಿಡಗಳ ಎಲೆಯ ಕೆಳಭಾಗದಲ್ಲಿ ಎಳೆಚಿಗುರಲ್ಲಿ ಕಾಯಿಯ ತೊಟ್ಟಿನ ಸನಿಹದಲ್ಲಿ ಮುದ್ದೆಯಾಗಿ ಕುಳಿತು ರಸ ಹೀರುತ್ತಾ ಗಿಡಗಳ ಬೆಳೆವಣಿಗೆಯನ್ನು ಕುಂಠಿತಗೊಳಿಸುವ