ರೈತರ ಸಹಕಾರಿ ಬ್ಯಾಂಕ್ ಸಾಲ ಮನ್ನಾಬೆಂಗಳೂರು, ಜೂ. 21: ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ರೈತರ ಸಾಲ ಮನ್ನಾ ಮಾಡುವದಾಗಿ ಘೋಷಿಸಿದೆ. ಸಹಕಾರಿ ಬ್ಯಾಂಕ್‍ಗಳಲ್ಲಿನ 50 ಸಾವಿರ ರೂ. ವರೆಗಿನ
ವಿಶ್ವ ಯೋಗಕ್ಕೆ ಕೊಡಗು ಸಾಥ್ಮಡಿಕೇರಿ, ಜೂ. 21: ವಿಶ್ವದೆಲ್ಲೆಡೆ ಇಂದು ನಡೆದ 3ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಗೆ ಕೊಡಗು ಜಿಲ್ಲೆ ಕೂಡ ಸಾಥ್ ನೀಡುವದರೊಂದಿಗೆ, ಜಿಲ್ಲೆಯ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲೆಡೆ
ಭಾವುಕತೆಯಿಂದ ಮಂತ್ರಮುಗ್ಧರನ್ನಾಗಿಸಿದ ‘ವೀರ ಚರಿತ್ರೆ’ಮಡಿಕೇರಿ, ಜೂ. 21: ಮಡಿಕೇರಿ ತಾಲೂಕು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕಾವೇರಿ ಕಲಾಕ್ಷೇತ್ರದಲ್ಲಿನ ಅಂಬಳೆ ಸುಬ್ಬರಾವ್ ವೇದಿಕೆಯಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕೊಡಗು ಗೌಡ
ಆಂಗ್ಲ ಭಾಷಾ ಸಮ್ಮೇಳನದಲ್ಲಿ ಭಾಗಿಮಡಿಕೇರಿ, ಜೂ. 21: ಮೈಸೂರು ಆಂಗ್ಲ ಭಾಷಾ ಸಾಹಿತ್ಯ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಆಂಗ್ಲ ಭಾಷಾ ಸಾಹಿತ್ಯ ಸಮ್ಮೇಳನದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ
ಪರಿಸರ ಕುರಿತು ಹರಿದ ವಿಚಾರಧಾರೆಗಳುಮಡಿಕೇರಿ, ಜೂ. 21: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ವಿಚಾರ ಗೋಷ್ಠಿಯಲ್ಲಿ ಪರಿಸರ, ವನ್ಯಪ್ರಾಣಿ, ಸಾಮಾಜಿಕ ಜಾಲತಾಣಗಳ ಕುರಿತಾದ ವಿಚಾರಧಾರೆಗಳು ಹರಿದಾಡಿದವು. ಕೊಡಗಿನಲ್ಲಿ ಪ್ರಾಕೃತಿಕ ಅಸಮತೋಲನಕ್ಕೆ ಕೊಡಗಿನವರೇ ಕಾರಣಕರ್ತರಾಗಿದ್ದಾರೆ