೧೫ ರಿಂದ ೧೮ ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ

ಮಡಿಕೇರಿ, ಡಿ. ೩೧: ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೋವಿಡ್ ಹಿನ್ನೆಲೆಯಲ್ಲಿ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಸಂಬAಧ ರಾಜ್ಯದೆಲ್ಲೆಡೆ ಇದಕ್ಕಾಗಿ ತಯಾರಿಗಳು ನಡೆಯುತ್ತಿವೆ.

ಮೈಸೂರು ವಿಶ್ವವಿದ್ಯಾನಿಲಯ ಚಾಂಪಿಯನ್

ಪೊನ್ನAಪೇಟೆ, ಡಿ. ೩೧: ಮಂಗಳೂರು ವಿಶ್ವ ವಿದ್ಯಾನಿಲಯ ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ, ಹಾಕಿ ಕೂರ್ಗ್ನ ಸಹಕಾರದೊಂದಿಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ

ಆನೆಗಳ ಧಾಳಿಯಿಂದ ಬೆಳೆದ ಫಸಲು ಸರ್ವನಾಶ

ಕಣಿವೆ, ಡಿ. ೩೧: ಬೆಳೆದ ಫಸಲುಗಳನ್ನು ಭಕ್ಷಿಸಿ, ಗಿಡ ಮರಗಳನ್ನು ನಾಶಗೊಳಿಸಿ ರೈತರನ್ನು ದಯನೀಯ ಸ್ಥಿತಿಗೆ ತಲುಪಿಸಿದ ಆನೆಗಳ ಹಿಂಡು ನಿರಂತರವಾಗಿ ಗ್ರಾಮದಲ್ಲಿ ಸಂಚರಿಸಿದ ಘಟನೆ ನಡೆದಿದೆ.

೧೨ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಮಡಿಕೇರಿ, ಡಿ. ೩೧: ಇತ್ತೀಚಿನ ದಿನಗಳಲ್ಲಿ ಕೊಡಗಿನ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಮಡಿಕೇರಿ ನಗರದ ಸಂತ ಜೋಸೆಫರ ಶಾಲೆ