ಕೆ ಬಾಡಗದಲ್ಲಿ ಗಮನ ಸೆಳೆದ ಮಹಿಳಾ ಗ್ರಾಮ ಸಭೆ

ಗೋಣಿಕೊಪ್ಪಲು, ಜ.೧: ಸಾಲು ಸಾಲಾಗಿ, ಬಣ್ಣ ಬಣ್ಣದ ಉಡುಪು ಧರಿಸಿ ಆಗಮಿಸಿದ ಮಹಿಳೆಯರು, ಆಗಮಿಸುವ ಮಹಿಳೆಯರನ್ನು ಆತ್ಮೀಯವಾಗಿ ಸ್ವಾಗತಿಸುವ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿಗಳು, ಸಭಾಂಗಣದಲ್ಲಿ ಮಹಿಳೆಯರು

ಚೆಟ್ಟಿಮಾನಿಯಲ್ಲಿದ್ದ ಗೋಶಾಲೆ ಚಿಕ್ಕತ್ತೂರಿಗೆ ಸ್ಥಳಾಂತರ

ಮಡಿಕೇರಿ,ಜ.೧: ಜಿಲ್ಲೆಯಲ್ಲಿ ಭೂಕುಸಿತ ಉಂಟಾದ ಸಂದರ್ಭ ಬೀದಿಗೆ ಬಿದ್ದಿದ್ದ ಗೋವುಗಳನ್ನು ರಕ್ಷಣೆ ಮಾಡುವ ಸಲುವಾಗಿ ಚೆಟ್ಟಿಮಾನಿಯಲ್ಲಿ ಆರಂಭಗೊAಡ ಶ್ರೀಕೃಷ್ಣ ಗೋಶಾಲೆಯನ್ನು ಹಾರಂಗಿ ರಸ್ತೆಯಲ್ಲಿರುವ ಚಿಕ್ಕತ್ತೂರು ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ

ಇಂದು ಯೋಧ ನಮನ ರಥಯಾತ್ರೆ

ಸೋಮವಾರಪೇಟೆ, ಜ.೧: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ದೇಶದ ಸೇನಾಪಡೆಗಳ ಮಹಾ ದಂಡನಾಯಕ ಬಿಪಿನ್ ರಾವತ್ ಸೇರಿದಂತೆ ಇತರ ಸೇನಾಧಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಿಂದೂ ಜಾಗgಣಾ ವೇದಿಕೆಯ

ನಾಳೆ ಕಾಡಾನೆ ಕಾರ್ಯಾಚರಣೆೆ

ಮಡಿಕೇರಿ, ಜ. ೧: ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಗ್ರಾಮಗಳಾದ ಮಗ್ಗುಲ, ಐಮಂಗಲ, ಅಂಬಟ್ಟಿ, ನಲ್ವತ್ತೋಕ್ಲು, ಚೋಕಂಡಳ್ಳಿ, ಬಿಳುಗುಂದ, ಬಿಟ್ಟಂಗಾಲ, ಕೊಳತ್ತೋಡು- ಬೈಗೋಡು ಗ್ರಾಮಗಳಲ್ಲಿ ಬೀಡುಬಿಟ್ಟಿರುವ