ಅರಣ್ಯ ಘಟಕಕ್ಕೆ ನೂತನ ಅಧಿಕಾರಿ

ಮಡಿಕೇರಿ, ಡಿ. ೩೧: ಕೊಡಗು ಜಿಲ್ಲಾ ವೃತ್ತ ಅರಣ್ಯ ಘಟಕಕ್ಕೆ ನೂತನ ಅಧೀಕ್ಷಕರಾಗಿ ಎಂ.ವಿ. ಚಂದ್ರಕಾAತ್ (ಐ.ಪಿ.ಎಸ್.) ನೇಮಕಗೊಂಡಿದ್ದಾರೆ. ಈ ವಿಭಾಗದ ಅಧಿಕಾರಿಯಾಗಿದ್ದ ಸುರೇಶ್ ಬಾಬು ವರ್ಗಾವಣೆಗೊಂಡಿದ್ದಾರೆ ಎಂದು

ಭಾರತ ಹಾಕಿ ತರಬೇತಿ ಕ್ಯಾಂಪ್ನಲ್ಲಿ ಜಿಲ್ಲೆಯ ಈರ್ವರು

ಸೋಮವಾರಪೇಟೆ, ಡಿ.೩೧: ಭಾರತ ಹಾಕಿ ತರಬೇತಿ ಶಿಬಿರಕ್ಕೆ ಕರ್ನಾಟಕ ರಾಜ್ಯದಿಂದ ಐವರು ಆಯ್ಕೆಯಾಗಿದ್ದು, ಇದರಲ್ಲಿ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಈರ್ವರು ಅವಕಾಶ ಪಡೆದಿದ್ದಾರೆ. ಪಟ್ಟಣದ ಮಹದೇಶ್ವರ ಬ್ಲಾಕ್ ನಿವಾಸಿ

ಒಂದೂವರೆ ದಶಕದ ಬಳಿಕ ಚಿಗುರೊಡೆದ ಹೊಸಗುತ್ತಿ ಏತ ನೀರಾವರಿ ಯೋಜನೆ

ಸೋಮವಾರಪೇಟೆ, ಡಿ. ೩೧: ಈ ಗ್ರಾಮದಲ್ಲಿ ಶೇ. ೯೮ರಷ್ಟು ಕುಟುಂಬಗಳಿಗೆ ಕೃಷಿಯೇ ಜೀವನಾಧಾರ. ಆಹಾರ-ತೋಟಗಾರಿಕಾ ಬೆಳೆಗಳನ್ನು ಬೆಳೆಯವ ಇಲ್ಲಿನ ರೈತರಿಗೆ ನೀರಿನ ಕೊರತೆ ಹೇಳತೀರದ್ದಷ್ಟು. ಗ್ರಾಮದಲ್ಲಿ ೯