ಕಾವೇರಿ ನದಿ ಗಡಿ ಗುರುತು ಗ್ರಾಮ ನಕಾಶೆಯಲ್ಲಿ ದಾಖಲು

ಮಡಿಕೇರಿ, ಮಾ. ೩೦: ಜಿಲ್ಲೆಯಲ್ಲಿ ಕಾವೇರಿ ನದಿ ಗಡಿ ಗುರುತು ಸರ್ವೆ ಕಾರ್ಯ ಸಂಬAಧ ಕ್ರಮಕೈಗೊಂಡು ಗ್ರಾಮ ನಕಾಶೆಯಲ್ಲಿ ದಾಖಲಿಸಲಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಶಾಂತೆಯAಡ ವೀಣಾ

ತಲಕಾವೇರಿಯಲ್ಲಿ ತೀರ್ಥ ಸ್ನಾನಕ್ಕೆ ಅವಕಾಶ

ಭಾಗಮಂಡಲ, ಮಾ. ೩೦: ಕಳೆದ ಹಲವಾರು ತಿಂಗಳಿನಿAದ ಕೋವಿಡ್‌ನಿಂದಾಗಿ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ತೀರ್ಥಸ್ನಾನಕ್ಕೆ ಅವಕಾಶ ಸ್ಥಗಿತಗೊಳಿಸಲಾಗಿತ್ತು. ಇದೀಗ ಭಕ್ತಾದಿಗಳಿಗೆ ಅನುಕೂಲವಾಗುವಂತೆ ತಲಕಾವೇರಿ ಕೊಳದಲ್ಲಿ ತೀರ್ಥಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕೊಡಗಿನ ಗಡಿಯಾಚೆ

ಯಡಿಯೂರಪ್ಪ ವಿರುದ್ಧ ‘ವಿಶೇಷ ಕ್ರಿಮಿನಲ್ ಕೇಸ್' ದಾಖಲಿಸುವಂತೆ ಆದೇಶ ಬೆಂಗಳೂರು, ಮಾ. ೩೦: ಬಿ.ಎಸ್. ಯಡಿಯೂರಪ್ಪ ಅವರು ೨೦೦೬-೦೭ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿದ್ದ