ವೀರಾಜಪೇಟೆ, ಮಾ. ೩೧: ಬಾಳುಗೋಡುವಿನ ಶ್ರೀ ಕಂಡಿಮಕ್ಕಿ ಮೂರ್ತಿ ಉತ್ಸವವು ಏ. ೨, ೩ ಮತ್ತು ೪ ರಂದು ಜರುಗಲಿದೆ ಎಂದು ದೇವಸ್ಥಾನದ ತಕ್ಕರಾದ ಪಡೆಯಂಡ ಪಿ. ಲೋಕೇಶ್ ಮತ್ತು ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಉತ್ಸವ ನಡೆಯುವ ಮೂರು ದಿನ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.