ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಗ್ರಾಮ ಸಭೆ

ಸೋಮವಾರಪೇಟೆ, ಜ. ೧: ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಗ್ರಾಮಸಭೆ ಅಧ್ಯಕ್ಷೆ ಕೆ.ಎಂ. ಬಿಂದು ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಅಕಾಲಿಕ ಮಳೆಯಿಂದ ಕಾಫಿ ಫಸಲು ಹಾನಿಯಾಗಿದೆ. ಕಾಫಿ ಬೆಳೆಗಾರರ

ಅಯ್ಯಪ್ಪ ಸ್ವಾಮಿ ದೇವಾಲಯ ವಾರ್ಷಿಕೋತ್ಸವ

ವೀರಾಜಪೇಟೆ, ಜ.೧ : ಮಲೆತಿರಿಕೆ ಬೆಟ್ಟದ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಉತ್ಸವವು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊAಡಿತು. ಡಿ.೩೦ರಂದು ಧ್ವಜಾರೋಹಣ ಮತ್ತು ಗುಳಿಗನ ಪೂಜೆಗಳಿಂದ ಆರಂಭಗೊAಡು

ಶುಚಿತ್ವ ಕಾರ್ಯಕ್ಕೆ ‘ಬ್ಲೋವರ್’

*ಗೋಣಿಕೊಪ್ಪ, ಜ. ೧: ಪಟ್ಟಣದ ಬೀದಿಗಳನ್ನು ಸುಲಭವಾಗಿ ಶುಚಿಗೊಳಿಸುವ ಉದ್ದೇಶದಿಂದ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಬ್ಲೋವರ್ ಖರೀದಿಸುವ ಮೂಲಕ ನೂತನ ಪ್ರಯೋಗಕ್ಕೆ ಮುಂದಾಗಿದೆ. ಪೌರಕಾರ್ಮಿಕರ ಕೆಲಸದ ಒತ್ತಡವನ್ನು ತಗ್ಗಿಸುವ

ವಿಜ್ಞಾನ ಮಾದರಿ ಪ್ರದರ್ಶನ ವಿದ್ಯಾರ್ಥಿಗಳಿಂದ ವಿವಿಧ ಆವಿಷ್ಕಾರ

ಮುಳ್ಳೂರು, ಜ ೧: ಸಮೀಪದ ಶನಿವಾರಸಂತೆÀ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೊಸ ವರ್ಷದ ಪ್ರಯುಕ್ತ ವಿಜ್ಞಾನ ಮಾದರಿ ವಸ್ತುಪ್ರದರ್ಶನ ನಡೆಯಿತು. ಶಾಲಾ ಆವರಣದೊಳಗೆ ಶಾಲೆಯ

ಹೆಬ್ಬಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ

ಕೂಡಿಗೆ, ಜ. ೧: ಹೆಬ್ಬಾಲೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು