ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆಗೋಣಿಕೊಪ್ಪ ವರದಿ, ಜ. ೨೬: ವೀರಾಜಪೇಟೆ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಂಘಟನಾ ವೇದಿಕೆ ವತಿಯಿಂದ ಧನುಗಾಲ ಗ್ರಾಮದ ಮುರುಡೇಶ್ವರ ದೇವಸ್ಥಾನದಲ್ಲಿ ಸಿದ್ಧಗಂಗಾ ಶಿವಕುಮಾರ ಸ್ವಾಮಿಯ ಮೂರನೇ
ವಿಜಯ ಸಂಕಲ್ಪ ಪೂರ್ವಭಾವಿ ಸಭೆಸುಂಟಿಕೊಪ್ಪ, ಜ. ೨೬: ಸುಂಟಿಕೊಪ್ಪ ಭಾರತೀಯ ಜನತಾ ಪಕ್ಷ ಶಕ್ತಿ ಕೇಂದ್ರದ ವತಿಯಿಂದ ದ್ವಾರಕ ಹೊಟೇಲ್ ಸಭಾಂಗಣದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು. ದ್ವಾರಕ
ಜಾಗತಿಕ ಆರ್ಥಿಕ ಹಿಂಜರಿತ ಕೌಶಲ್ಯಹೀನತೆೆ ಅಥವಾ ಕೃತಕ ಬುದ್ಧಿವಂತಿಕೆಆ್ಯಮಜಾನ್ - ೧೮,೦೦೦, ಗೂಗಲ್ ಮಾತೃ ಸಂಸ್ಥೆ ಆಲ್ಫಬೆಟ್ - ೧೨,೦೦೦, ಫೇಸ್‌ಬುಕ್ ಮಾತೃ ಸಂಸ್ಥೆ ಮೀಟಾ - ೧೧,೦೦೦, ಮೈಕ್ರೊ ಸಾಫ್ಟ್ - ೧೦,೦೦೦, ಸಾಮಾಜಿಕ
ವಾಲಿಬಾಲ್ ಫೋರ್ ಸ್ಟಾರ್ ಎಡಪಾಲ ಚಾಂಪಿಯನ್ಗೋಣಿಕೊಪ್ಪಲು, ಜ. ೨೬: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟುವಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಮೃದ್ಧಿ ಪುರುಷ ಸ್ವಸಹಾಯ ಸಂಘದ ವತಿಯಿಂದ ಪ್ರಥಮ ವರ್ಷದ ಜಿಲ್ಲಾಮಟ್ಟದ ಹೊನಲು ಬೆಳಕಿನ ವಾಲಿಬಾಲ್
ಶತಾಯುಷಿಗೆ ಬಂಧು ಬಳಗದ ಆತ್ಮೀಯ ಹಾರೈಕೆಮಡಿಕೇರಿ, ಜ. ೨೬: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ವರಾದ ಕುಪ್ಪಡೀರ ಐ. ಕಾಳಪ್ಪ ಅವರು ೧೦೦ ವರ್ಷಗಳನ್ನು ಪೂರೈಸಿದ್ದು, ಜ. ೧೭ಕ್ಕೆ ೧೦೧ನೇ ವರ್ಷಕ್ಕೆ ಕಾಲಿರಿಸಿದ್ದಾರೆ.