ಎಸ್ಎಮ್ಎಸ್ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ಶಿಬಿರ ಸಂಪನ್ನ

ಮಡಿಕೇರಿ, ಏ. ೧೫: ಅರಮೇರಿಯ ಎಸ್‌ಎಮ್‌ಎಸ್ ವಿದ್ಯಾ ಸಂಸ್ಥೆಯಲ್ಲಿ ಮಾರ್ಚ್ ೨೭ರಿಂದ ಏಪ್ರಿಲ್ ೫ ರವರೆಗೆ ೧೦ ದಿನಗಳ ಕಾಲ ಬೇಸಿಗೆ ಶಿಬಿರವನ್ನು ಆಯೋಜಿಸ ಲಾಗಿತ್ತು. ಪಾಲ್ಗೊಂಡಿದ್ದ

ವರ್ಷಾಂತ್ಯದಲ್ಲಿ ಭಾರತದ ಹುಲಿಗಳು ಕ್ಯಾಂಬೋಡಿಯಾಗೆ ರವಾನೆ

ಕಳೆದ ವರ್ಷವಷ್ಟೇ ನೈಜೀರಿಯಾ ದೇಶದಿಂದ, ಭಾರತದಲ್ಲಿ ಅಳಿದುಹೋಗಿದ್ದ ಚೀತಾಗಳನ್ನು ತರಿಸಿ ಅವುಗಳಿಗೆ ಆಶ್ರಯ ನೀಡಿ ಅವುಗಳ ಸಂಖ್ಯೆ ವೃದ್ಧಿಗೆ ಶ್ರಮಪಟ್ಟ ಭಾರತ ಇದೀಗ ಭಾರತದಲ್ಲಿ ಸಮೃದ್ಧವಾಗಿ ಹರಡಿರುವ,

ಸರಕಾರಿ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ

ಕೂಡಿಗೆ, ಏ. ೧೫: ಹಾಸನ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಹೆಬ್ಬಾಲೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯು ಸಂಸ್ಥೆಯ ವತಿಯಿಂದ ರೂ. ೫೯ ಲಕ್ಷ ವೆಚ್ಚದಲ್ಲಿ ನಡೆಯುತ್ತಿದೆ. ಬಸ್

‘ವ್ರತಾಚರಣೆಯಿಂದ ಧಾರ್ಮಿಕ ಮೌಲ್ಯಗಳ ವೃದ್ಧಿ’

ವೀರಾಜಪೇಟೆ, ಏ. ೧೫: ಜಗತ್ತಿನ ಎಲ್ಲಾ ಧರ್ಮಗಳು ಶಾಂತಿಯನ್ನು ಬಯಸುತ್ತವೆ. ವ್ರತ ಅಚರಣೆಗಳನ್ನು ಶಾಸ್ತçಬದ್ಧವಾಗಿ ಆಚರಿಸುವುದರಿಂದ ಧಾರ್ಮಿಕ ಮೌಲ್ಯಗಳು ವೃದ್ಧಿಯಾಗುತ್ತಾ ಸಾಗುತ್ತವೆ ಎಂದು ಕರ್ನಾಟಕ ಬೋರ್ಡ್ ಆಫ್