ಕರ್ನಲ್ ಹುದ್ದೆಗೇರಿದ ಸ್ಮಿತಾ ಅಯ್ಯಪ್ಪ

ಮಡಿಕೇರಿ, ಏ. ೧೪: ಭಾರತೀಯ ಭೂಸೇನೆಯಲ್ಲಿ ಕರ್ನಲ್ ಹುದ್ದೆಗೆ ಮಂಡೇಪAಡ ಸ್ಮಿತಾ ಅಯ್ಯಪ್ಪ (ತಾಮನೆ-ಮೇವಡ) ನೇಮಕಗೊಂಡಿದ್ದು, ಜಿಲ್ಲೆಯ ಮೊದಲ ಮಹಿಳೆ ಕರ್ನಲ್ ಹುದ್ದೆ ತಲುಪಿದ್ದಾರೆ. ೨೦೦೫ರಲ್ಲಿ ಚೆನ್ನೆöÊನಲ್ಲಿ ತರಬೇತಿ