ಜಿಲ್ಲಾ ಬಂಟರ ಸಂಘದ ಕಚೇರಿ ಉದ್ಘಾಟನೆ

ಮಡಿಕೇರಿ, ಏ. ೧೫: ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ಹಂತಹAತವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನಾಂಗದ ಪ್ರತಿಯೊಬ್ಬರು ಕೂಡಾ ಸಂಘದ ಜತೆಗೆ ಕೈಜೋಡಿಸುವಂತೆ ಸಂಘದ ಜಿಲ್ಲಾಧ್ಯಕ್ಷ

ವಣಚಲ್ ಸಮುದಾಯ ಸಭಾಂಗಣ ಉದ್ಘಾಟನೆ

ಮಡಿಕೇರಿ, ಏ. ೧೫: ‘ಕೊಡಗು ಫಾರ್ ಟುಮಾರೊ' ‘ಸಂಘಟನೆಯ ರೀಬಿಲ್ಡ್ ಕೊಡಗು - ಪ್ರಾಜೆಕ್ಟ್ ವಣಚಲ್’ ಪರಿಕಲ್ಪನೆಯಲ್ಲಿ ದಾನಿಗಳಾದ ‘ಜ್ಯುವೆಲರ್ಸ್ ಅಸೋಸಿಯೇಷನ್ ಬೆಂಗಳೂರು' ಅವರಿಂದ ನಿರ್ಮಾಣಗೊಂಡ ವಣಚಲ್

ಚಿತ್ರಸಂತೆ ಆಯೋಜಿಸಲು ಚಿಂತನೆ ಜಿಲ್ಲಾಧಿಕಾರಿ ಡಾ ಬಿಸಿ ಸತೀಶ

ಮಡಿಕೇರಿ, ಏ. ೧೫ : ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಚಿತ್ರಸಂತೆಯAಥ ಕಲಾಪ್ರಕಾರ ಆಯೋಜಿಸಲು ಸೂಕ್ತ ತಾಣವಾಗಿದ್ದು, ಮುಂದಿನ ದಿನಗಳಲ್ಲಿ ವಿನೂತನವಾದ ಚಿತ್ರಸಂತೆಯನ್ನು ಆಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.