ಮದ್ಯ ಬಳಕೆಗೆ ಅವಕಾಶ ಕೋರಿ ಚುನಾವಣಾಧಿಕಾರಿಗಳಿಗೆ ಮನವಿ

ಗೋಣಿಕೊಪ್ಪಲು, ಏ. ೧೫: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಚುನಾವಣಾ ಆಯೋಗ ಕೊಡಗಿನ ವಿವಾಹ ಕಾರ್ಯಕ್ರಮದಲ್ಲಿ ಮದ್ಯ ಬಳಸಲು ಅನುಮತಿ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಫೆಡರೇಶನ್

ಜೆಡಿಎಸ್ ಅಭ್ಯರ್ಥಿಯಾಗಿ ನಾಪಂಡ ಮುತ್ತಪ್ಪ ನಾಮಪತ್ರ ಸಲ್ಲಿಕೆ

ಮಡಿಕೇರಿ, ಏ. ೧೫: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಡಿಕೇರಿ ಕ್ಷೇತ್ರದ ಜಾತ್ಯತೀತ ಜನತಾ ದಳದ ಅಭ್ಯರ್ಥಿ ನಾಪಂಡ ಮುತ್ತಪ್ಪ ನಾಮಪತ್ರ ಸಲ್ಲಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿ ಮಡಿಕೇರಿ ಕ್ಷೇತ್ರದ

ಅಪಘಾತದಲ್ಲಿ ವ್ಯಕ್ತಿ ಸಾವು ಪ್ರಕರಣ ಆರೋಪಿಗೆ ಶಿಕ್ಷೆ

ಸೋಮವಾರಪೇಟೆ, ಏ. ೧೫: ಕಳೆದ ೨೦೧೫ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ನ್ಯಾಯಾಲಯವು ಆರೋಪಿ ಚಾಲಕನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕಳೆದ ೧೫.೧೦.೨೦೧೫ರಂದು ಶನಿವಾರಸಂತೆ ಪೊಲೀಸ್

ಎಮ್ಮೆಮಾಡು ದೈವಭಕ್ತರಿಗೆ ಹಸು ಹಾಲುಣಿಸಿದ ಪುಣ್ಯಬೀಡು

ಎಮ್ಮೆಮಾಡು ಇದು ಜಿಲ್ಲೆಯ ಮತ ಮೈತ್ರಿಯ ಆಧ್ಯಾತ್ಮಿಕ ಕೇಂದ್ರ. ಮಡಿಕೇರಿಯಿಂದ ೩೦. ಕಿ. ಮೀ. ಅಂತರ ದಲ್ಲಿರುವ ಎಮ್ಮೆಮಾಡಿನಲ್ಲಿ ಶತಮಾನಗಳ ಹಿಂದೆ ಬಂದು ನೆಲೆಸಿರುವ ಸೂಫಿ ಸಂತರ

ದೇವಾಲಯ ಕಟ್ಟಡ ಪ್ರತಿಷ್ಠಾಪನೆ

ಸುಂಟಿಕೊಪ್ಪ, ಏ. ೧೫: ಸುಂಟಿಕೊಪ್ಪ ಸಿ.ಎಸ್.ಐ. ಸಭೆಯ ವತಿಯಿಂದ ನೂತನ ದೇವಾಲಯ ಕಟ್ಟಡದ ಪ್ರತಿಷ್ಠಾಪನೆ ಹಾಗೂ ದೃಢೀಕರಣ ಸಂಸ್ಕಾರವು ಶುಕ್ರವಾರ ವಿಶೇಷ ಪ್ರಾರ್ಥನೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾ