ನಾಪೋಕ್ಲು ಕೆಪಿಎಸ್ ಶಾಲೆಯಲ್ಲಿ ವನಮಹೋತ್ಸವಚೆಯ್ಯಂಡಾಣೆ, ಜು. ೫: ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ನಿಸರ್ಗ ಇಕೋ ಕ್ಲಬ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಇಂಟ್ರಾಕ್ಟ್ ಕ್ಲಬ್, ರಾಷ್ಟಿçÃಯ ಸೇವಾ ಯೋಜನೆ ವತಿಯಿಂದ
ಬೆಂ ಮೈ ಎಕ್ಸ್ಪ್ರೆಸ್ ವೇ ಯಲ್ಲಿ ನೂರು ಕಿಮೀ ವೇಗ ಮೀರಿದರೆ ದಂಡ ಖಚಿತ ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಜು. ೫: ಈಗಾ ಗಲೇ ದಿನೇ ದಿನೇ ಹೆಚ್ಚುತ್ತಿರುವ ವಾಹನ ಅಪಘಾತಗಳ ಕಾರಣದಿಂದ ಸುದ್ದಿಯಲ್ಲಿರುವ ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಇನ್ನು ಮುಂದೆ
ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರ ಪಾತ್ರ ಮಹತ್ವದ್ದು ಡಾಎಸ್ಆಕಾಶ್ಮಡಿಕೇರಿ, ಜು. ೫: ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಸಮಸ್ಯೆ ಗಳನ್ನು ಶೀಘ್ರ ಪರಿಹರಿಸಲು ಜಿಲ್ಲಾ ಪಂಚಾಯಿತಿ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪಂಚಾಯಿತಿಯ
ರಸ್ತೆಗೆ ಬಿದ್ದ ಮರಮಡಿಕೇರಿ, ಜು. ೫: ಕುಟ್ಟ-ಶ್ರೀಮಂಗಲ ಮುಖ್ಯರಸ್ತೆಯಲ್ಲಿ ಮಳೆಗೆ ಮರ ರಸ್ತೆಗುರುಳಿದ್ದು, ಪೊನ್ನಂಪೇಟೆ ವಲಯ ಅರಣ್ಯ ಸಿಬ್ಬಂದಿ ತೆರವುಗೊಳಿಸಿದರು.
ರಸ್ತೆಗೆ ಹಾನಿಯಾಗುವ ಭೀತಿಕರಿಕೆ, ಜು. ೫: ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚುತ್ತಿದ್ದು, ಕೇರಳ ಹಾಗೂ ಕರಾವಳಿಯಲ್ಲಿ ಮಳೆ ಹೆಚ್ಚಾದ ಕಾರಣ ಇದಕ್ಕೆ ಹೊಂದಿಕೊAಡಿರುವ ಗ್ರಾಮೀಣ ಭಾಗವಾದ ಕರಿಕೆಯಲ್ಲು ಮಳೆಯ ತೀವ್ರತೆ