ನಾಡಪ್ರಭು ಕೆಂಪೇಗೌಡರು ದೇಶಕ್ಕೇ ನಾಯಕರುಶನಿವಾರಸಂತೆ, ಜು. ೫: ನಾಡಪ್ರಭು ಕೆಂಪೇಗೌಡರು ಭಾರತ ದೇಶಕ್ಕೇ ನಾಯಕರೆನಿಸಿದ್ದು ಆ ಕಾಲದಲ್ಲೆ ಪ್ರಪಂ ಚವೇ ತಿರುಗಿ ನೋಡುವಂತೆ ಬೆಂಗಳೂ ರನ್ನು ಅದ್ಭುತವಾಗಿ ಕಟ್ಟಿದವರು ಎಂದು ಮಡಿಕೇರಿ
ವ್ಯಕ್ತಿ ನಾಪತ್ತೆಮಡಿಕೇರಿ, ಜು. ೫: ಕೆಲಸಕ್ಕೆಂದು ತೆರಳಿದ ವ್ಯಕ್ತಿ ಇದು ವರೆಗೂ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ೨೩.೬.೨೦೨೩ರಂದು ಮಣಿಕಂಠ ಎಂಬವರು ಕೆಲಸಕ್ಕೆಂದು
ತಾ೯ ರಂದು ಮೊಗೇರ ಸೇವಾ ಸಮಾಜದ ಮಹಾಸಭೆಮಡಿಕೇರಿ, ಜು. ೫: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವಾರ್ಷಿಕ ಮಹಾಸಭೆ ತಾ. ೯ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಸುಂಟಿಕೊಪ್ಪದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ
ಯುವತಿ ನಾಪತ್ತೆ ದೂರುಮಡಿಕೇರಿ, ಜು. ೫: ಯುವತಿಯೋರ್ವಳು ನಾಪತ್ತೆಯಾಗಿರುವ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾ ಗಿದೆ. ಮೂಲತಃ ಚಿಕ್ಕಮಗಳೂರು ನರಸಿಂಹರಾಜ, ಸುಂಕದ ಕಟ್ಟೆಯ ನಿವಾಸಿ ಪ್ರಸ್ತುತ ಸೋಮವಾರಪೇಟೆ
ಕಾನನದ ನಡುವೆ ಜಲಸೊಬಗುಕರಿಕೆ, ಜು. ೫: ಕೊಡಗು ಜಿಲ್ಲೆಯ ಗಡಿಯಂಚಿನ ಗ್ರಾಮ ಕರಿಕೆ ಜಿಲ್ಲೆಯಲ್ಲಿ ಅತೀ ಹೆಚ್ಚು ಜಲಪಾತ ಹೊಂದಿರುವ ಗ್ರಾಮ ಎಂಬ ಖ್ಯಾತಿಗೆ ಪಾತ್ರವಾಗಿದೆ. ಭಾಗಮಂಡಲದಿAದ ಕರಿಕೆಯತ್ತ ಸುಮಾರು