ಭರವಸೆಯೊಂದಿಗೆ ಅವಕಾಶಗಳನ್ನು ಬಳಸಿಕೊಂಡು ಸಮಾಜಸೇವೆಗೆ ಮುಂದಾಗಿ ವಿಕ್ರಂದತ್ತಮಡಿಕೇರಿ, ಜು. ೫: ಭರವಸೆ ಯೊಂದಿಗೆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಜನಸೇವೆಗೆ ಮುಂದಾಗಬೇಕೆAದು ರೋಟರಿ ಜಿಲ್ಲೆ ೩೧೮೧ರ ನಿಯೋಜಿತ ಗವರ್ನರ್ ವಿಕ್ರಂದತ್ತ ಹೇಳಿದ್ದಾರೆ. ನಗರದಲ್ಲಿ ರೋಟರಿ ಮಿಸ್ಟಿ ಹಿಲ್ಸ್ನ
ಕೊಳಚೆ ನೀರು ಹರಿಸುತ್ತಿದ್ದ ಹೊಟೇಲ್ಗೆ ಆರೋಗ್ಯ ನಿರೀಕ್ಷಕ ಭೇಟಿ ಮಡಿಕೇರಿ, ಜು. ೫: ಕುಶಾಲನಗರ ಇಂಜಿನಿಯರಿAಗ್ ಕಾಲೇಜು ಬಳಿಯ ಹೊಟೇಲ್ ಒಂದರ ಕೊಳಕು ನೀರು, ತ್ಯಾಜ್ಯಗಳು ನೇರವಾಗಿ ಕಾವೇರಿ ನದಿ ಸೇರುತ್ತಿದ್ದು, ಕುಶಾಲನಗರದ ಆರೋಗ್ಯ ನಿರೀಕ್ಷಕ ಉದಯಕುಮಾರ್
ಹೈಮಾಸ್ಟ್ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಸುಂಟಿಕೊಪ್ಪ, ಜು. ೫: ಗದ್ದೆ ಹಳ್ಳ ರಾಷ್ಟಿçÃಯ ಹೆದ್ದಾರಿ ವೃತ್ತದ ಬಳಿ ಹೈಮಾಸ್ಟ್ ವಿದ್ಯುತ್ ಕಂಬಕ್ಕೆ ಕುಶಾಲನಗರದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಮಾರುತಿ ಆಲ್ಟೋ ಕಾರು ಡಿಕ್ಕಿ
ಬೈಕ್ಮೇಲೆ ಬಿದ್ದ ಮರ ಅದೃಷ್ಟವಶಾತ್ ಸವಾರ ಪಾರು ಸೋಮವಾರಪೇಟೆ, ಜು.೫ : ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಐಗೂರು ಬಳಿಯಲ್ಲಿ ಬೈಕ್ ಮೇಲೆ ಮರಬಿದ್ದು ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ನಡೆದಿದೆ. ಕುಶಾಲನಗರದ ನಿವಾಸಿ ಸುನಕ್
ವಿದ್ಯಾರ್ಥಿಗಳಿಂದ ಗಾಂಜಾ ಸೇವನೆ ಪ್ರಕರಣ ದಾಖಲುವೀರಾಜಪೇಟೆ, ಜು. ೫: ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡುತ್ತಿದ್ದ ಸಂದÀರ್ಭ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ. ವೀರಾಜಪೇಟೆ ಹೊರವಲಯ ನಲ್ವತೊಕ್ಲು ಗ್ರಾಮದ