ದಂಡದ ಮೊತ್ತದಲ್ಲಿ ರಿಯಾಯಿತಿಮಡಿಕೇರಿ, ಜು. ೫: ಸರ್ಕಾರ ಈ ಹಿಂದೆ ಹೊರಡಿಸಿದ್ದ ಆದೇಶದಂತೆ ತಾ. ೧೧.೦೨.೨೦೨೩ರ ಒಳಗಾಗಿ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಒಂದು ಬಾರಿ ಮಾತ್ರ ಪೊಲೀಸ್ ಇಲಾಖೆಯ
ನಿವೃತ್ತ ಅರಣ್ಯ ರಕ್ಷಕ ಉತ್ತಯ್ಯ ಅವರಿಗೆ ಸನ್ಮಾನಸೋಮವಾರಪೇಟೆ, ಜು. ೫: ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ನಿವೃತ್ತರಾದ ಮೋರಿಕಲ್ಲು ಗ್ರಾಮದ ಕೆ.ಎಸ್. ಉತ್ತಯ್ಯ ಅವರನ್ನು ನೇರುಗಳಲೆ ಹಾಗೂ ಮೋರಿಕಲ್ಲು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ನೇರುಗಳಲೆ
ಅಪ್ಪು ಅಭಿಮಾನಿ ಸಂಘದಿAದ ವಿದ್ಯಾರ್ಥಿಗಳಿಗೆ ಸನ್ಮಾನಸೋಮವಾರಪೇಟೆ, ಜು. ೫: ಇಲ್ಲಿನ ಅಪ್ಪು ಅಭಿಮಾನಿ ಸಂಘದಿAದ ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿ.ಯು.ಸಿ. ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ
ವಿದ್ಯುತ್ ಸುರಕ್ಷತೆ ಬಗ್ಗೆ ಜಾಗೃತಿ ಕಾರ್ಯಕ್ರಮವೀರಾಜಪೇಟೆ, ಜು. ೫: ಕೊಡಗು ಜಿಲ್ಲೆ ವಿದ್ಯುತ್ ಪರಿವೀಕ್ಷಣಾಲಯ ವತಿಯಿಂದ ವೀರಾಜಪೇಟೆಯ ಎ-ಜೆಡ್ ಸಭಾಂಗಣದಲ್ಲಿ ರಾಷ್ಟಿçÃಯ ವಿದ್ಯುತ್ ಸುರಕ್ಷತಾ ಸಪ್ತಾಹ - ೨೦೨೩ರ ಅಂಗವಾಗಿ ವಿದ್ಯುತ್ ಸುರಕ್ಷತೆಗೆ
ಸೆಂಟ್ ಆ್ಯನ್ಸ್ನಲ್ಲಿ ವೆಬಿನಾರ್ ಕಾರ್ಯಕ್ರಮವೀರಾಜಪೇಟೆ, ಜು. ೫: ಪಟ್ಟಣದ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಉದ್ಯೋಗ ಘಟಕ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ‘ಲಿಂಕ್ಡ್ಇನ್