ಬ್ಯಾಡ್ಮಿಂಟನ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಸೋಮವಾರಪೇಟೆ, ಸೆ. ೨೫: ಪದವಿ ಪೂರ್ವ ಕಾಲೇಜು ಮಹಿಳಾ ವಿಭಾಗದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಐವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಡಿಕೇರಿ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿನಿಯರಾದ ಚಂಬAಡ ತಷ್ಮಾ
ವಿದ್ಯಾರ್ಥಿ ಸಂಘ ಉದ್ಘಾಟನೆ ಮಡಿಕೇರಿ, ಸೆ. ೨೫: ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ೨೦೨೩-೨೪ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ೨೦೨೨-೨೩ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಲಾ ಆಡಳಿತ
ಚೆಟ್ಟಳ್ಳಿಯಲ್ಲಿ ಓಣಂ ಆಚರಣೆ ಚೆಟ್ಟಳ್ಳಿ, ಸೆ. ೨೫: ಹಿಂದೂ ಮಲಯಾಳ ಸಮಾಜಂ ಚೆಟ್ಟಳ್ಳಿ ವತಿಯಿಂದ ಚೆಟ್ಟಳ್ಳಿಯಲ್ಲಿ ೧೫ನೇ ವರ್ಷದ ಓಣಂ ಆಚರಣೆ ಚೆಟ್ಟಳ್ಳಿ ಮಂಗಳ ಸಂಭಾAಗಣದಲ್ಲಿ ನಡೆಯಿತು. ಪೂರ್ವಾಹ್ನ ಮಹಿಳೆಯರಿಂದ ಪೂಕಳಂ
ಸವಾಲುಗಳನ್ನು ಎದುರಿಸಲು ವಿನೂತನ ಪ್ರಯೋಗಗಳು ಅನಿವಾರ್ಯ ಪಿಯೂಷ್ ಗೋಯಲ್ ಅನಿಲ್ ಎಚ್.ಟಿ. ಬೆಂಗಳೂರು, ಸೆ. ೨೫: ಸುಸ್ಥಿರತೆ ಮತ್ತು ಪರಿಸರ ಸ್ನೇಹಿಯಾದ ಕಾಫಿ ಕೃಷಿಯು ಭವಿಷ್ಯದ ಚಿಂತನೆಯಾಗಿರಬೇಕು. ಹೊಸ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗಗಳನ್ನು ಕಾಫಿ ಉದ್ಯಮ
ನೇಣಿಗೆ ಶರಣಾದ ದಂಪತಿ ವೀರಾಜಪೇಟೆ, ಸೆ. ೨೫: ವೀರಾಜಪೇಟೆ ಹೊರವಲಯದ ಕೊಳತ್ತೋಡು ಬೈಗೋಡು ಗ್ರಾಮದ ಲೈನ್ ಮನೆಯಲ್ಲಿ ವಾಸವಿದ್ದ ವಿನು (೨೪), ದಿವ್ಯ (೨೦) ಆತ್ಮಹತ್ಯೆಗೆ ಶರಣಾದ ದಂಪತಿ. ಕೊಳ್ತೋಡು ಗ್ರಾಮದ ಬೋಪಣ್ಣ