ವಿದ್ಯುತ್ ಶುಲ್ಕ ಪಾವತಿಗೆ ಸೂಚನೆಮಡಿಕೇರಿ, ಸೆ. ೨೬: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ (ಸೆಸ್ಕ್) ಮಡಿಕೇರಿ ವಿಭಾಗ ವ್ಯಾಪ್ತಿಯ ಗೃಹ ವಿದ್ಯುತ್ ಬಳಕೆ ಗ್ರಾಹಕರಿಗೆ ಸಂಬAಧಿಸಿದAತೆ ಗೃಹ ಜ್ಯೋತಿ ಯೋಜನೆ
ಆತ್ಮೋನ್ನತಿ ಶಿಬಿರಮಡಿಕೇರಿ, ಸೆ. ೨೬ : ಮಡಿಕೇರಿ ವಿವೇಕ ಜಾಗೃತ ಬಳಗದ ವತಿಯಿಂದ ತಾ.೨೮ ರಂದು ಅತ್ಯಪರೂಪದ ಆತ್ಮೋನ್ನತಿ ಶಿಬಿರ ನಡೆಯಲಿದೆ. ನಗರದ ಓಂಕಾರೇಶ್ವರ ದೇವಾಲಯ ಸಮೀಪದ ಭಾರತೀಯ ವಿದ್ಯಾಭವನದ
ಇಂದು ಸ್ವಚ್ಛತಾ ಪಕ್ವಾಡಮಡಿಕೇರಿ, ಸೆ. ೨೬: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಪಾಲುದಾರರ ಸಹೋಗದೊಂದಿಗೆ ಸ್ವಚ್ಛತಾ ಪಕ್ವಾಡ ತಾ.
ಪೊನ್ನಂಪೇಟೆಯಲ್ಲಿ ಮದ್ಯಮಾರಾಟ ನಿಷೇಧಪೊನ್ನಂಪೇಟೆ, ಸೆ. ೨೬: ಪೊನ್ನಂಪೇಟೆ ಪಟ್ಟಣದಲ್ಲಿ ತಾ. ೨೭ರಂದು (ಇಂದು) ಗೌರಿ ಗಣೇಶ ವಿಸರ್ಜನೆ ನಡೆಯಲಿದೆ. ಪಟ್ಟಣದ ೭ ಕಡೆಗಳಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು, ಮೆರವಣಿಗೆಯಲ್ಲಿ
ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಸೆ. ೨೬: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆಯ ೨೦ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಕೃಷ್ಣ ಉಪಾಧ್ಯಯ ನೇತೃತ್ವದಲ್ಲಿ