ಅಂಗಡಿಯಲ್ಲಿ ಕಳ್ಳತನ

ಸುಂಟಿಕೊಪ್ಪ, ಸೆ. ೨೫: ಕಳ್ಳನೊಬ್ಬ ರಾತ್ರಿ ವೇಳೆ ಕಳ್ಳತನ ಮಾಡುವುದು ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸುಂಟಿಕೊಪ್ಪ ಪೊಲೀಸರು ಕಳ್ಳನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ

ತಾಲೂಕು ಪಂಚಾಯಿತಿಗೆ ನೀರು ಪೂರೈಕೆ

ಕಣಿವೆ, ಸೆ. ೨೫: ಕುಶಾಲನಗರ ತಾಲೂಕು ಪಂಚಾಯಿತಿಯ ಮುಳ್ಳುಸೋಗೆಯಲ್ಲಿನ ನೂತನ ಕಾರ್ಯಾಲಯದ ಆವರಣ ನೀರಿಲ್ಲದೇ ಕಳೆದ ಹಲವಾರು ದಿನಗಳಿಂದ ಸಮಸ್ಯೆಯಾಗಿತ್ತು. ಇದರಿಂದ ಕಚೇರಿಯ ಪ್ರಾಂಗಣದಲ್ಲಿ ಅಳವಡಿಸಿದ್ದ ಹಸಿರು

ರಕ್ತದಾನ ಶ್ಲಾಘನೀಯ ಡಾ ಬೋಪಣ್ಣ

ವೀರಾಜಪೇಟೆ, ಸೆ. ೨೫: ರಕ್ತದಾನ ಮಾಡುವುದು ಜೀವ ಉಳಿಸುವ ಪ್ರಕ್ರಿಯೆಯಾಗಿದೆ ಎಂದು ಮೂರ್ನಾಡು ರಸ್ತೆಯ ಆಶಿರ್ವಾದ್ ಮೆಡಿಕಲ್ ಸೆಂಟರಿನ ವೈದ್ಯರಾದ ಡಾ.ಚೇಂದಿರ ಎ. ಬೋಪಣ್ಣ ಹೇಳಿದರು. ವೀರಾಜಪೇಟೆಯ ಐತಿಹಾಸಿಕ