ಇಂದಿನಿAದ ಬೆಂಗಳೂರಿನಲ್ಲಿ ವಿಶ್ವ ಕಾಫಿ ಸಮ್ಮೇಳನ

ಬೆಂಗಳೂರು, ಸೆ. ೨೪: ಇಂದಿನಿAದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ಜರುಗಲಿರುವ ವಿಶ್ವಕಾಫಿ ಸಮ್ಮೇಳನಕ್ಕೆ ಸಕಲ ಸಿದ್ದತೆ ಪೂರ್ಣಗೊಂಡಿದೆ. ಇದೇ ಮೊದಲ ಬಾರಿಗೆ ಏಷ್ಯಾ

ಲೋಕಸಭೆ ಚುನಾವಣೆ ಕಾಂಗ್ರೆಸ್ ವೀಕ್ಷಕರಾಗಿ ಭೈರತಿ ಸುರೇಶ್

ಮಡಿಕೇರಿ, ಸೆ. ೨೪: ಮುಂಬರಲಿರುವ ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಕಾಂಗ್ರೆಸ್

ಸಂಭ್ರಮದಿAದ ಜರುಗಿದ ವೀರಾಜಪೇಟೆ ಕೊಡವ ಸಮಾಜದ ನೂರಾಂಡ್ ನಮ್ಮೆ

ವೀರಾಜಪೇಟೆ, ಸೆ. ೨೪: ವೀರಾಜಪೇಟೆ ಕೊಡವ ಸಮಾಜ ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶತಮಾನೋತ್ಸವ ಸಮಾರಂಭ (ನೂರಾಂಡ್ ನಮ್ಮೆ) ವಿಜೃಂಭಣೆ ಯಿಂದ ಜರುಗಿತು. ಈ ಪ್ರಯುಕ್ತ