ದ್ವಿತೀಯ ಪಿಯುಸಿ ಫಲಿತಾಂಶ ಕೊಡಗಿಗೆ ರಾಜ್ಯದಲ್ಲಿ ೫ನೇ ಸ್ಥಾನ

ಮಡಿಕೇರಿ, ಏ. ೧೦: ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಕೊಡಗು ಜಿಲ್ಲೆ ಈ ಬಾರಿ ಐದನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಕೊಡಗು

ದಕೊಡಗಿನಲ್ಲಿ ಮತ್ತೆ ಶುರುವಾಯ್ತು ಹುಲಿಗಳ ಕಾಟ

ಹೆಚ್.ಕೆ.ಜಗದೀಶ್ ಗೋಣಿಕೊಪ್ಪಲು, ಏ. ೧೦: ಬಿರು ಬಿಸಿಲಿನ ನಡುವೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿಗಳು ಇದೀಗ ಅರಣ್ಯದಂಚಿನ ಕಾಫಿ ತೋಟದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಟ ನಡೆಸುತ್ತಿದ್ದು

ಸಮಾಜ ಪರಿವರ್ತನೆಯ ಕಾರ್ಯದಲ್ಲಿ ತೊಡಗಿಕೊಳ್ಳಿ ಸತೀಶ್ ಕುತ್ಯಾರು

ಮಡಿಕೇರಿ, ಏ. ೧೦ : ಸಂಘ, ಸಮಾಜದೊಂದಿಗೆ ಲೀನ ಆಗಬೇಕೆಂಬುದು ಸಂಘ ಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡೆಗೇವಾರ್ ಅವರ ಅಭಿಲಾಷೆಯಾಗಿತ್ತು, ಸಂಘದ ಸ್ವಯಂಸೇವಕರೊAದಿಗೆ ಸಮಾಜದ ಬಂಧುಗಳು