ಮಕ್ಕಳಲ್ಲಿ ಕ್ರೀಡಾ ಸ್ಫೂರ್ತಿ ಇರಬೇಕು ಒಲಂಪಿಯನ್ ಎಂಎA ಸೋಮಯ್ಯಮಡಿಕೇರಿ,ಏ.೧೧: ಪ್ರತಿಯೊಬ್ಬ ಮಕ್ಕಳಲ್ಲೂ ಕ್ರೀಡಾ ಸ್ಫೂರ್ತಿ ಇರಬೇಕು, ಇದು ಮುಂದಿನ ಭವಿಷ್ಯಕ್ಕೆ ಸಹಾಯಕವಾಗಲಿದೆ ಎಂದು ಮೂರು ಬಾರಿ ಒಲಂಪಿಕ್ಸ್ ಆಡಿರುವ, ಹಾಗೂ ಭಾರತ ಹಾಕಿ ತಂಡದ ನಾಯಕ
ಪಾಲ್ಪರೆ ಚಾಮುಂಡೇಶ್ವರಿ ಬ್ರಹ್ಮಕಲಶೋತ್ಸವ ಆರಂಭಗೋಣಿಕೊಪ್ಪ ವರದಿ, ಏ. ೧೧ : ಸುಳುಗೋಡು ಪಾಲ್ಪರೆ ಚಾಮುಂಡೇಶ್ವರಿ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶ ಮಹೋತ್ಸವ ತಾ. ೯ ರಂದು ಆರಂಭವಾಯಿತು. ತಂತ್ರಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ
ಭಗವತಿ ದೇವಿಯ ಉತ್ಸವಚೆಟ್ಟಳ್ಳಿ, ಏ. ೧೧: ೩೦೦ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ‘ಮಳೆ ದೇವರು’ ಎಂದು ಪ್ರಸಿದ್ಧಿ ಪಡೆದ ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ) ಭಗವತಿ ದೇವಿಯ ಉತ್ಸವವು ತಾ. ೧೪
ಕೋವಿ ಠೇವಣಾತಿಅರ್ಜಿ ಪರಿಶೀಲನೆಮಡಿಕೇರಿ, ಏ. ೧೧: ಚುನಾವಣೆ ಹಿನ್ನೆಲೆಯಲ್ಲಿ ಲೈಸನ್ಸ್ದಾರರು ತಮ್ಮ ಕೋವಿಗಳನ್ನು ಜಮಾವಣೆ ಮಾಡುವ ವಿಚಾರಕ್ಕೆ ಸಂಬAಧಿಸಿದAತೆ ಬಂದೂಕಿನ ಅಗತ್ಯತೆ ಬಗ್ಗೆ ಪರವಾನಗಿದಾರರು ಸೂಕ್ತ ಅರ್ಜಿ ಸಲ್ಲಿಸಿದಲ್ಲಿ ಅದರ
ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಉತ್ಸವನಾಪೋಕ್ಲು, ಏ. ೧೧: ಸಮೀಪದ ಪಾಲೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಉತ್ಸವ ತಾ. ೧೩ ರಿಂದ ೧೯ ರವರೆಗೆ ನಡೆಯಲಿದೆ. ತಾ. ೧೩ ರಂದು ಶನಿವಾರ