ಜಿಲ್ಲೆಯಲ್ಲಿ ಸಂಭ್ರಮದ ರಂಜಾನ್ ಹಬ್ಬ ಆಚರಣೆ ಸಿದ್ದಾಪುರ, ಏ. ೧೦: ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದವರು ಪವಿತ್ರ ರಂಜಾನ್ ಹಬ್ಬವನ್ನು ಶಾಫಿ ಪಂಗಡದವರು ಸಂಭ್ರಮದಿAದ ಆಚರಿಸಿದರು. ಬೆಳಿಗ್ಗೆ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ರಂಜಾನ್ ಹಬ್ಬದ
ಕುಂಡ್ಯೋಳAಡ ಕಪ್ ಹಾಕಿ ಮಾಜಿ ಚಾಂಪಿಯನ್ ಅಂಜಪರವAಡ ಕಲಿಯಂಡ ಸೇರಿದಂತೆ ೧೬ ತಂಡಗಳ ಮುನ್ನಡೆನಾಪೋಕ್ಲು, ಏ. ೧೦: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳAಡ ಕಪ್‌ನ ೧೨ನೇ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್‌ಗಳಾದ
ಧಾನ್ಯಗಳನ್ನು ದಾನ ಮಾಡುವ ಹಬ್ಬವೇ ಈದುಲ್ ಫಿತರ್ಪ್ರಮುಖ ಎರಡು ಹಬ್ಬಗಳು ಈದುಲ್ ಫಿತರ್ (ರಂಜಾನ್) ಮತ್ತು ಈದುಲ್ ಅದ್ಹಾ (ಬಕ್ರೀದ್). ಈ ಎರಡು ಆಚರಣೆಗಳಿಗೂ ವಿಶೇಷವಾದ ಹಿನ್ನೆಲೆ ಮತ್ತು ಪ್ರಾಮುಖ್ಯತೆ ಇದೆ. ರಂಜಾನ್ ಅಥವಾ
ಕಾಂಗ್ರೆಸ್ ಗೆಲುವಿಗೆ ಶಕ್ತಿಮೀರಿ ಶ್ರಮಿಸಿ ಧರ್ಮಜ ಉತ್ತಪ್ಪಮಡಿಕೇರಿ, ಏ. ೧೦: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂ. ಲಕ್ಷ÷್ಮಣ ಗೌಡ ಅವರ ಗೆಲುವಿಗೆ ಪ್ರತಿ ಮತಗಟ್ಟೆಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಬಿ.ಎಲ್.ಎ.ಗಳು,
ಮೈತ್ರಿ ಅಭ್ಯರ್ಥಿ ಪರ ಜೋಡೆತ್ತುಗಳಂತೆ ಕೆಲಸಮಡಿಕೇರಿ, ಏ. ೧೦: ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಕಾಂಗ್ರೆಸ್‌ಗೆ ಪ್ರಬಲ ಪ್ರತಿಸ್ಪರ್ಧೆಯೊಡ್ಡುವ ಉದ್ದೇಶದಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಜೆಡಿಎಸ್ ಚುನಾವಣಾ