ಮೂಲದಿಂದಲೇ ಮಲಿನಗೊಳ್ಳುತ್ತಿರುವ ಕಾವೇರಿ ಕುಶಾಲನಗರ, ಸೆ. ೧೪: ಜೀವನದಿ ಕಾವೇರಿ ಮೂಲದಿಂದಲೇ ಮಲಿನಗೊಳ್ಳುತ್ತಿರುವ ಬಗ್ಗೆ ತಾಂತ್ರಿಕ ಸಮಿತಿಯು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದೆ. ದಕ್ಷಿಣ ಭಾರತದ ಜೀವನದಿ ಕಾವೇರಿ ಬೆಂಗಳೂರು ಮೈಸೂರು ಸೇರಿದಂತೆ
ದಾಖಲೆಯೊಂದಿಗೆ ಎರಡು ಚಿನ್ನದ ಪದಕ ಗಳಿಸಿದ ಉನ್ನತಿ ಮಡಿಕೇರಿ, ಸೆ. ೧೪ : ಚೆನ್ನೆöÊಯಲ್ಲಿ ನಡೆಯುತ್ತಿರುವ ನಾಲ್ಕನೇ ಆವೃತ್ತಿಯ ದಕ್ಷಿಣ ಏಷ್ಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ರಾಜ್ಯದ ಕ್ರೀಡಾಪಟು ಕೊಡಗಿನವರಾದ ಉದಯೋನ್ಮುಖ ಪ್ರತಿಭೆ
ಶಾಂತಿನಿಕೇತನದಲ್ಲಿAದು ಕ್ರೀಡಾಕೂಟಮಡಿಕೇರಿ, ಸೆ. ೧೪: ಮಡಿಕೇರಿಯ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿಯ ಶಾಂತಿನಿಕೇತನ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ೪೬ನೇ ವರ್ಷದ ಗಣೇಶೋತ್ಸವದ ಅಂಗವಾಗಿ ತಾ. ೧೫ರಂದು (ಇಂದು) ಸಾರ್ವಜನಿಕರು ಹಾಗೂ ಮಕ್ಕಳಿಗೆ
ಮಹಿಳೆಗೆ ವಂಚನೆ ಆರೋಪಿ ಬಂಧನಮಡಿಕೇರಿ, ಸೆ. ೧೪: ಖಾಸಗಿ ಸಂಸ್ಥೆ ಉದ್ಯೋಗಿಯಾಗಿದ್ದ ಕೇರಳ ಮೂಲದ ವಿಚ್ಛೇದಿತ ಮಹಿಳೆಗೆ ವಂಚನೆ ಮಾಡಿರುವ ಆರೋಪದ ಮೇಲೆ ಕೂಡಿಗೆ ನಿವಾಸಿ ಮೊಹಮ್ಮದ್ ರಾಫಿ ಎಂಬಾತನನ್ನು ಪೊಲೀಸರು
ರಜತ ಕೀರಿಟ ಸಮರ್ಪಣೆ ಜ್ಯೋತಿಷ್ಯ ರತ್ನಾಕರ ಪ್ರಶಸ್ತಿ ಪ್ರದಾನಮಡಿಕೇರಿ, ಸೆ. ೧೪: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕುರುವಂಕ ಗ್ರಾಮದ ಶಾನಬೋಗ ಶ್ರೀ ದಾಸಪ್ಪ ದತ್ತಿ ವತಿಯಿಂದ ಹುಲಿತಾಳ ಉದಯಕುಮಾರ್ ಅವರಿಗೆ ರಜತ ಕೀರಿಟ ಸಮರ್ಪಣೆ