ರೈತರಿಗೆ ಅನ್ಯಾಯ ಕರ್ನಾಟಕ ಕಾಫಿ ರೈತರ ಸಂಘದಿAದ ಜಿಲ್ಲಾಧಿಕಾರಿಗೆ ಮನವಿಮಡಿಕೇರಿ, ಸೆ. ೧೪: ಕರ್ನಾಟಕ ಕಾಫಿ ರೈತರ ಸಂಘ (ಸಿಐಎಫ್‌ಐ) ಕೊಡಗು ಘಟಕದ ವತಿಯಿಂದ ಕೊಡಗಿನ ರೈತರಿಗೆ ನ್ಯಾಯ ಒದಗಿಸುವ ಸಲುವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ
ಮಡಿಕೇರಿ ನಗರಸಭೆಯಿಂದ ಇಂಜಿನಿಯರ್ಸ್ ಡೇಮಡಿಕೇರಿ, ಸೆ. ೧೪: ಮಡಿಕೇರಿ ನಗರಸಭೆ ವತಿಯಿಂದ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಇಂಜಿನಿಯರ್‌ಗಳ ದಿನವನ್ನಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭವನ್ನು ನಗರಸಭಾ
ಬೇಂಗ್ನಾಡ್ನಲ್ಲಿ ಸಡಗರ ಸಂಭ್ರಮಮಡಿಕೇರಿ, ಸೆ. ೧೪: ಬೇಂಗ್‌ನಾಡ್ ಭಾಗದ ಜನರಲ್ಲಿ ಹಬ್ಬದ ಸಡಗರ ಮನೆಮಾಡಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬೇಂಗ್‌ನಾಡ್ ಕೊಡವ ಸಮಾಜದ ಸಹಯೋಗದಲ್ಲಿ ಹರದಾಸ ಅಪ್ಪನೆರವಂಡ
ಕೊಡಗಿನ ಗಡಿಯಾಚೆಬಿಜೆಪಿ ಶಾಸಕ ಮುನಿರತ್ನ ಪೊಲೀಸ್ ವಶಕ್ಕೆ ಬೆಂಗಳೂರು, ಸೆ. ೧೪: ಗುತ್ತಿಗೆದಾರರೊಬ್ಬರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು
ಶಾಲೆಗೆ ಆರ್ಥಿಕ ನೆರವುಕಡಂಗ, ಸೆ. ೧೪: ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ೩೫ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎ.ಟಿ. ಬಾಲಕೃಷ್ಣರವರು ವಿದ್ಯಾಸಂಸ್ಥೆಗೆ