ಗೋಣಿಕೊಪ್ಪ ದಸರಾ ಉಪಸಮಿತಿ ಪ್ರಮುಖರೊಂದಿಗೆ ಸಭೆ*ಗೋಣಿಕೊಪ್ಪ, ಸೆ. ೧೪ : ಗೋಣಿಕೊಪ್ಪ ದಸರಾ ಯಶಸ್ವಿಗೆ ಉಪ ಸಮಿತಿಗಳ ನಿರ್ವಹಣೆ ಮುಖ್ಯ ಎಂದು ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹೇಳಿದರು. ಗ್ರಾಮ
ವಿಶೇಷ ಅನುದಾನದ ನಿರೀಕ್ಷೆಯಲ್ಲಿ ಶೀತಪೀಡಿತ ಪ್ರದೇಶದ ಗ್ರಾಮಸ್ಥರು ಕೂಡಿಗೆ, ಸೆ. ೧೩ : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು, ಕಾಳಿದೇವನ ಹೊಸೂರು ಗ್ರಾಮಗಳು ಹಾರಂಗಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಸೇರಿದ ಪ್ರದೇಶಗಳಾಗಿವೆ. ವರ್ಷದಿಂದ ವರ್ಷಕ್ಕೆ
ಡಿಸಿಸಿ ಬ್ಯಾಂಕ್ಗೆ ಪ್ರಶಸ್ತಿಮಡಿಕೇರಿ, ಸೆ. ೧೩: ಉತ್ತಮ ಕಾರ್ಯನಿರ್ವಹಣೆಗಾಗಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿ.ಸಿ.ಸಿ. ಬ್ಯಾಂಕ್) ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಮೂಲಕ ಪ್ರಶಸ್ತಿಗೆ ಭಾಜನ ವಾಗಿದೆ. ೨೦೨೨-೨೩ನೇ
ಇಂದು ಜಿಲ್ಲೆಗೆ ಉಸ್ತುವಾರಿ ಸಚಿವರ ಭೇಟಿ ಮಡಿಕೇರಿ ಸೆ. ೧೩: ತಾ. ೧೪ ರಂದು (ಇಂದು) ಜಿಲ್ಲೆಗೆ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಭೇಟಿ ನೀಡಲಿದ್ದು, ದಸರಾ ಹಾಗೂ ಕಾವೇರಿ ತೀರ್ಥೋದ್ಭವ ಆಚರಣೆ ಸಂಬAಧ
ಸಂಪಾಜೆಯಿAದ ಶಿರಂಗಾಲದವರೆಗೆ ಮಾನವ ಸರಪಳಿಮಡಿಕೇರಿ, ಸೆ. ೧೩ : ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಮಾನವ ಸರಪಳಿ ರಚಿಸುವ ಸಂಬAಧ ಶಾಲಾ-ಕಾಲೇಜಿನ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ವಿವಿಧ ಸಂಘ