ಮಡಿಕೇರಿಯಲ್ಲಿ ನೂತನ ಕಲಾಭವನ ನಿರ್ಮಾಣಕ್ಕೆ ಭೂಮಿಪೂಜೆ

ಮಡಿಕೇರಿ, ಏ. 9: ಮಡಿಕೇರಿ ನಗರಸಭೆ ಕಚೇರಿ ಪಕ್ಕದಲ್ಲಿರುವ ಕಾವೇರಿ ಕಲಾಕ್ಷೇತ್ರ ಕಟ್ಟಡವನ್ನು ಕೆಡವಿ ಸುಸಜ್ಜಿತ ವಾಹನ ನಿಲುಗಡೆಯ ವ್ಯವಸ್ಥೆಯನ್ನು ಒಳಗೊಂಡ ನೂತನ ಕಲಾಭವನ ನಿರ್ಮಾಣಕ್ಕೆ ಇಂದು

ನಾಳೆ ಕಡಂಗದಲ್ಲಿ ಬಡ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ

ಮಡಿಕೇರಿ, ಏ. 9: ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಬಡ, ಅನಾಥ ಹೆಣ್ಣುಮಕ್ಕಳ ಪಾಲಿನ ಆಶಾಕಿರಣವಾಗಿ ಕಡಂಗ ಗ್ರಾಮದ ಎಸ್.ವೈ.ಎಸ್. ಮತ್ತು ಎಸ್.ಕೆ.ಎಸ್.ಎಸ್.ಎಫ್. ಶಾಖೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಆರ್ಥಿಕ ಸಂಕಷ್ಟಕ್ಕೆ

ಚಾರಣಿಗರ ಸುರಕ್ಷತೆಗೆ ಕಾರ್ಯವಿಧಾನ ರೂಪಿಸಲು ಮುಂದಾದ ಸರ್ಕಾರ

ಬೆಂಗಳೂರು, ಏ. 9: ಕೊಡಗಿನ ಕಕ್ಕಬ್ಬೆಯ ತಡಿಯಂಡಮೋಳ್ ಬೆಟ್ಟದಲ್ಲಿ ಕೇರಳದ ಚಾರಣಿಗ ಯುವತಿ ಶರಣ್ಯ ದಾರಿ ತಪ್ಪಿ ನಂತರ ಪತ್ತೆಯಾದ ಬಳಿಕ ಮಂಗಳವಾರ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲೂ

ಶ್ರೀ ಭಗವತಿ ದೇವಸ್ಥಾನದ ವಾರ್ಷಿಕೋತ್ಸವ

ನಾಪೆÇೀಕ್ಲು, ಏ. 9: ಇಲ್ಲಿಗೆ ಸಮೀಪದ ಕುಂಜಿಲ ಗ್ರಾಮದ ನಾಲ್ಕೇರಿ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಮಹೋತ್ಸವದ ಅಂಗವಾಗಿ ಅಂದಿಬೊಳಕ್, ದೇವರ ಬಲಿ, ಮಹಾಪೂಜೆ, ದೇವರ

ಸುವರ್ಣ ಮಹೋತ್ಸವಕ್ಕೆ ಸಾಕ್ಷಿಯಾದ ತೆಕ್ಕಡಮ್ಮಂಡ ಕುಟುಂಬ

ಮಡಿಕೇರಿ, ಏ. 9: ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿ, ಆಚಾರ-ವಿಚಾರ, ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವ ಕೊಡವ ಭಾಷಿಕ ಜನಾಂಗದಲ್ಲೊಂದಾದ ತೆಕ್ಕಡಮ್ಮಂಡ ಕುಟುಂಬವು ಕಳೆದ 50 ವರ್ಷಗಳಿಂದ ಒಂದಾಗಿ