ಮುಂದಿನ ದಿನಗಳಲ್ಲಿ ಕೊಡವ ಅಂತರಕೇರಿ ಸಾಂಸ್ಕøತಿಕ ಪೈಪೋಟಿ ರವಿ ಉತ್ತಪ್ಪ

ವೀರಾಜಪೇಟೆ, ಏ. 9: ಕೊಡವ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ಅಂತರಕೇರಿ ಸಾಂಸ್ಕøತಿಕ ಪೈಪೋಟಿಯನ್ನು ನಡೆಸಲಾಗುವುದು ಎಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣಿಚಂಡ ರವಿ

ಮಳೆಗಾಗಿ ಮಳೆಮಲ್ಲೇಶ್ವರ ದೇವರಲ್ಲಿ ಪ್ರಾರ್ಥನೆ

ಸೋಮವಾರಪೇಟೆ, ಏ. 9: ಗೌಡಳ್ಳಿ ಮತ್ತು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರು ಮಳೆಮಲ್ಲೇಶ್ವರ ಬೆಟ್ಟಕ್ಕೆ ತೆರಳಿ ಮಳೆಗಾಗಿ ಮಳೆಮಲ್ಲೇಶ್ವರ ದೇವರಲ್ಲಿ ಪ್ರಾರ್ಥಿಸಿದರು. ವಾದ್ಯ ವೃಂದದೊಂದಿಗೆ ಕಾಲ್ನಡಿಗೆಯಲ್ಲಿ

ಸೇವಾ ಶಿಬಿರ ಸಾಂಸ್ಕøತಿಕ ಕಾರ್ಯಕ್ರಮ

ಶನಿವಾರಸಂತೆ, ಏ. 9: ಪಡವಲಹಿಪ್ಪೆ ಹೊಳೆನರಸೀಪುರ ಹೆಚ್.ಡಿ. ದೇವೇಗೌಡ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮಾಲಂಬಿ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ

ಶ್ರೀ ತೊಣಕೇರಿ ಭಗವತಿ ದೇವಸ್ಥಾನ ವಾರ್ಷಿಕೋತ್ಸವ

ಪೆÇನ್ನಂಪೇಟೆ, ಏ. 9: ಪೆÇನ್ನಂಪೇಟೆ ಸಮೀಪದ ಮುಗುಟಗೇರಿಯ ಶ್ರೀ ತೊಣಕೇರಿ ಭಗವತಿ ದೇವರ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಗಣಪತಿ ಹೋಮ, ಚಂಡೆ ಮದ್ದಳೆ ಸಹಿತ ಮಹಾಪೂಜೆ