ಕನ್ನಂಬಾಡಮ್ಮ ದೇವರ ಮಂಡಲ ಪೂಜೋತ್ಸವ

ಕಣಿವೆ, ಏ. 9: ಇಲ್ಲಿನ ಮುಳ್ಳುಸೋಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕನ್ನಂಬಾಡಮ್ಮ ದೇವಾಲಯದ 48 ದಿನಗಳ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಅರ್ಚಕರಾದ ಕೃಷ್ಣಮೂರ್ತಿ ಭಟ್ ಹಾಗೂ ಗಿರೀಶ್

ಜಂಇಯ್ಯತುಲ್ ಮುಅಲ್ಲಿಮೀನ್‍ಗೆ ಪದಾಧಿಕಾರಿಗಳ ಆಯ್ಕೆ

ಚೆಯ್ಯಂಡಾಣೆ, ಏ. 9: ವೀರಾಜಪೇಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಸಂಘಟನೆಯ 2026-27ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೋಣಿಕೊಪ್ಪಲುವಿನ ನೂರುಲ್ ಹುದಾ ಮದರಸ ಸಭಾಂಗಣದಲ್ಲಿ ವೀರಾಜಪೇಟೆ ಜಂಇಯ್ಯತುಲ್ ಮುಅಲ್ಲಿಮಿನ್

ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಚೊಟ್ಟಂಗಡ ಮಚ್ಚಮಾಡ ತಂಡಗಳ ಗೆಲುವು

ಮಡಿಕೇರಿ, ಏ. 9 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಚೊಟ್ಟಂಗಡ ಹಾಗೂ ಮಚ್ಚಮಾಡ ತಂಡಗಳು

ಚೇನಂಡ ಕಪ್ ಪುಗ್ಗೇರ ಪೊನ್ನಚೆಟ್ಟಿರ ಹ್ಯಾಟ್ರಿಕ್ ಸಾಧನೆ

ಮಡಿಕೇರಿ, ಏ. 9: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿಂದು ಕೊಲ್ಲಿರ ತಂಡವು 8 ಗೋಲುಗಳನ್ನು ಬಾರಿಸಿ ಭರ್ಜರಿ ಗೆಲುವು