ಅಕೊಸ ಪೆÇಮ್ಮಕ್ಕಡ ಪರಿಷತ್‍ನ ಕಾರ್ಯಕಾರಿ ಮಂಡಳಿ

ಮಡಿಕೇರಿ, ಏ. 10: ವೀರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಅಖಿಲ ಕೊಡವ ಸಮಾಜದ ಪೆÇಮ್ಮಕ್ಕಡ ಪರಿಷತ್‍ನ ಮಹಾಸಭೆ ಆಯೋಜಿಸಲಾಗಿತ್ತು. ಬಾಚರಣಿಯಂಡ ರಾಣು ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ

ನಿವೇಶನಕ್ಕಾಗಿ ಅಹೋರಾತ್ರಿ ಹೋರಾಟ

ಮಡಿಕೇರಿ, ಏ. 10: ಪೆÇನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋತ್ರಿಕಾಡು ಎಂಬಲ್ಲಿ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್ ಪರಶುರಾಮ್

ಚೇನಂಡ ಕಪ್ ಹಾಕಿ ಯುವ ಪ್ರತಿಭೆಗಳ ಆಕರ್ಷಣೆ

ಮಡಿಕೇರಿ, ಏ. 10: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿಂದು ಉದಿಯಂಡ, ಪೋರಂಗಡ, ಚಾಮೆರ ತಂಡಗಳ ಪರ ಪುಟಾಣಿ ಪ್ರತಿಭೆಗಳು

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಕೊಡಗಿಗೆ 3ನೇ ಸ್ಥಾನ

ಮಡಿಕೇರಿ, ಏ. 9: ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟಗಳಲ್ಲಿ ಒಂದಾದ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಶೇ 92 ಫಲಿತಾಂಶದೊಂದಿಗೆ ಕೊಡಗು ಜಿಲ್ಲೆ ರಾಜ್ಯಕ್ಕೆ 3ನೇ

ಡಾ ಪ್ರೇಮನಾಥ್ ಪೂಂಜಾ ಇನ್ನಿಲ್ಲ

ಮಡಿಕೇರಿ, ಏ.9: ಅಬ್ಬಿಫಾಲ್ಸ್ ರಸ್ತೆ ಬಳಿ ಕಾಫಿ ತೋಟ ಹೊಂದಿದ್ದ ಕಾಫಿ ಬೆಳೆಗಾರರಾಗಿದ್ದ ಡಾ. ಪ್ರೇಮನಾಥ್ ಪೂಂಜಾ (88)ಇಂದು ಬೆಂಗಳೂರಿನಲ್ಲಿ ನಿಧನರಾದರು. ಅವರು ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು.